Tag: police

ಅಕ್ರಮ ಪ್ರವೇಶ ಮಹಿಳೆಯರಿಂದ ಸುಂದರ ಪಾಟಾಜೆ’ಗೆ ಧರ್ಮದೇಟು

February 7, 2023

ಪುತ್ತೂರು : (ಫೆ.07) ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಎಂದು ಕೋಡಿಂಬಾಡಿಯ ಕಜೆ ಎಂಬಲ್ಲಿ ತನ್ನ ಸಂಗಡಿಗರೊಂದಿಗೆ ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸುಳ್ಯ ಮೂಲದ ಪಾಟಾಜೆ ನಿವಾಸಿ ಸ್ವಯಂಗೋಷಿತ ದಲಿತ ಮುಖಂಡ ಸುಂದರ ಪಾಟಾಜೆ ಮತ್ತು ... ಮುಂದೆ ಓದಿ

ನಾಗಪುರದ RSS ಕಛೇರಿಗೆ ಮುತ್ತಿಗೆಗೆ ಉದ್ದೇಶಿಸಿದ್ದ BAMCEF ಅಧ್ಯಕ್ಷ ಮೇಶ್ರಾಮ್ ಬಂಧನ.

October 7, 2022

ಮುಂಬೈ (ಅ:07)  ನಾಗಪುರದ RSS ಕೇಂದ್ರ ಕಛೇರಿಗೆ ಇಂದು ಲಕ್ಷಾಂತರ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲು ಉದ್ದೇಶಿದ್ದ BAMCEFನ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೇಶ್ರಾಮ್ ಅವರನ್ನು ಪೋಲಿಸರು ಬಂಧಿಸಿದ್ದಾರೆ. ಸಂವಿಧಾನದ ಮೌಲ್ಯದ ವಿರೋಧ ಸಂಘ ಪರಿವಾರ ... ಮುಂದೆ ಓದಿ

ಪೊಲೀಸ್ ಅಧಿಕಾರಿಯಿಂದ ತಡರಾತ್ರಿ ಬೆಳ್ಳಾರೆಯ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪ ಧರ್ಮದೇಟು.

October 4, 2022

ಸುಳ್ಯ : (ಅ.04) ಕೋಮು ದ್ವೇಷದ ಕೊಲೆಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿಯ ಜನರಿಗೆ ಪೋಲಿ(ಸ್) ಅಧಿಕಾರಿಯೋರ್ವರು "ಆನಂದ"ವಾಗಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪದಲ್ಲಿ ತೋಡಗಿರುವಾಗ ಪತಿಯ ಕೈಗೆ ಸಿಕ್ಕಿ ಧರ್ಮದೇಟಿನಲ್ಲಿ ಮಿಂದು ... ಮುಂದೆ ಓದಿ

ಮಂಗಳೂರಿನಲ್ಲಿ ವಿದ್ಯಾರ್ಥಿಯ ಕೊಲೆ ಪ್ರಕರಣ, ಸಮಗ್ರ ತನಿಖೆಗೆ ಎನ್.ಯಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯ.

April 5, 2021

ಉಳ್ಳಾಲ (ಏ. 4) : ಕೆಸಿ ರೋಡಿನಲ್ಲಿ ನಡೆದ 12 ವರ್ಷದ ಬಾಲಕನ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಎನ್.ಯಸ್.ಯು.ಐ ಒತ್ತಾಯಿಸುತ್ತದೆ ಹನೀಫ್ ಎಂಬುವವರ ... ಮುಂದೆ ಓದಿ

ಗಾಂಜಾ ವ್ಯವಹಾರ ಕಂಡು ಬಂದಲ್ಲಿ ಪೋಲೀಸ್ ಇಲಾಖೆಯನ್ನು ಸಂಪರ್ಕಿಸಲು ಪ್ರಶಾಂತ್ ರೈ ಮನವಿ

September 12, 2020

ಸುಳ್ಯ : ( ಸೆ.12) ಇತ್ತೀಚಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಅಕ್ರಮ ಗಾಂಜಾ ವ್ಯವಹಾರಗಳನ್ನು ಮಟ್ಟ ಹಾಕುವಲ್ಲಿ ಪೋಲೀಸ್ ಇಲಾಖೆ ಯಶಸ್ವಿಯಾಗಿದೆ, ಹಾಗೆಯೇ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ವ್ಯವಹಾರಗಳು ಮತ್ತು ... ಮುಂದೆ ಓದಿ

ಡಾ| ಸುರೇಶ್ ಪುತ್ತೂರಾಯ ಮತ್ತು ಡಾ| ದೀಪಕ್ ರೈ ವಿರುದ್ಧ ನಗರ ಠಾಣೆಗೆ ದೂರು

May 29, 2020

ಪುತ್ತೂರು : (ಮೇ.29) ಪುತ್ತೂರಿನ ವೈದ್ಯರುಗಳಾದ ಸುರೇಶ್ ಪುತ್ತೂರಾಯ ಹಾಗೂ ಸರ್ಕಾರಿ ವೈದ್ಯಾಧಿಕಾರಿ ದೀಪಕ್ ರೈ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ನಿಂದನೆ ಹಾಗೂ ಸ್ವತಃ ವೈದ್ಯರಾಗಿ ಕೊರೋನಾ ರೋಗವು ಮೋದಿ ವಿರೋಧಿಗಳಿಗೂ ಬರಲಿ ... ಮುಂದೆ ಓದಿ

ದಲಿತ ಯುವಕನಿಂದ ಹಣ ದೋಚಿದ ಪೋಲೀಸ್. ಆರೋಪಿಗೆ ಬೆಂಗಾವಲಾದರೇ ದ.ಕ ಪೋಲೀಸ್ ವರೀಷ್ಠಾಧಿಕಾರಿ ಮತ್ತು ಮಾಧ್ಯಮ.

April 19, 2020

ಪುತ್ತೂರು : (ಏ.18) ರಾಜ್ಯಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಹೋಗುವ ಜನಸಾಮಾನ್ಯರಿಗೆ ಪೋಲೀಸರು ಕೆಲವೊಂದು ಸಂದರ್ಭದಲ್ಲಿ ಗೋತ್ತಿದ್ದೋ ಗೊತ್ತಿಲ್ಲದೆಯೋ ಕಿರಿಕಿರಿ ಮಾಡುವುದು ಸಾಮಾನ್ಯ ಆದರೆ ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ... ಮುಂದೆ ಓದಿ

ಪೊಲೀಸರು ಆರೆಸ್ಸೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ, ಶಾಸಕಿ ಸೌಮ್ಯಾರೆಡ್ಡಿ ಆರೋಪ

January 19, 2020

ಬೆಂಗಳೂರು : (ಜ.17) ನಗರದ ಪೊಲೀಸರು ಆರೆಸ್ಸೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ಸಿಎಎ, ಎನ್‌ಆರ್‌ಸಿ ವಿರುದ್ದದ ಹೋರಾಟಕ್ಕೆ ಅನುಮತಿ ನೀಡುತ್ತಿಲ್ಲವೆಂದು ಶಾಸಕಿ ಸೌಮ್ಯಾರೆಡ್ಡಿ ಆರೋಪಿಸಿದ್ದಾರೆ. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪುರಭವನ ... ಮುಂದೆ ಓದಿ

ಯೋಗಿ ಅದಿತ್ಯನಾಥ ಸರಕಾರದಲ್ಲಿ  ಮಹಿಳೆಯರ ನರಕಯಾತನೆ.

January 10, 2020

ಲಖನೌ : (ಜ.10) ಮೇಲಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳಾ ಕಾನ್ಸ್‌ಟೇಬಲ್‌ ಒಬ್ಬರು ವಿಡಿಯೊ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾನ್‌ಸ್ಟೇಬಲ್‌, ಸಮವಸ್ತ್ರದಲ್ಲಿದ್ದುಕೊಂಡೇ ಇಲಾಖೆಯ ... ಮುಂದೆ ಓದಿ

ಗೋಲಿಬಾರ್ ಪ್ರಕರಣ ಪೊಲೀಸ್ ಆಯುಕ್ತ ಡಾ| ಹರ್ಷ ರನ್ನು ವಜಾಗೊಳಿಸಿ ವೆಲ್ಪೇರ್ ಪಾರ್ಟಿ ಒತ್ತಾಯ.

January 3, 2020

ಮಂಗಳೂರು : (ಜ.03) ಮಂಗಳೂರಿನ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ಪೌರತ್ವ ಕಾಯಿದೆಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡ ಅಮಾನುಷ ಕೃತ್ಯವನ್ನು ವೆಲ್ಫೇರ್ ಪಾರ್ಟಿ ಆಫ್ ... ಮುಂದೆ ಓದಿ

error: Content is protected !!