Category: ರಾಜಕೀಯ

APL ಕಾರ್ಡ್ ದಾರರಿಗೂ ರೇಷನ್ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು : ಎಚ್. ಮಹಮ್ಮದ್ ಆಲಿ

April 8, 2020

ಪುತ್ತೂರು : (ಏ.08) ಕೊರೊನಾ ಲಾಕ್ ಡೌನ್ ನಿಂದಾಗಿ ಜನರಿಗೆ ಸರಿಯಾಗಿ ದಿನಪಯೋಗಿ ವಸ್ತುಗಳು ಸಿಗದೆ ಸಂಕಷ್ಟ ಉಂಟಾಗಿರುತ್ತದೆ. BPL ಕಾರ್ಡ್ ದಾರರಿಗೆ ಈಗಾಗಲೇ ಕೇವಲ ಅನ್ನಭಾಗ್ಯದ ಅಕ್ಕಿಯನ್ನು ಸರಕಾರ ಬಿಡುಗಡೆಗೊಳಿಸಿದೆ ಅದರಲ್ಲೂ ಒಬ್ಬರಿಗೆ ... ಮುಂದೆ ಓದಿ

ರೇಶನ್ ವಿತರಣೆಯ ಅನುಕೂಲಕ್ಕೆ ‘ಟೋಕನ್’ ವ್ಯವಸ್ಥೆ : ಎಚ್. ಮಹಮ್ಮದ್ ಆಲಿ

April 2, 2020

ಪುತ್ತೂರು : (ಎ.02) ಆರ್ಯಾಪು ಕೃಷಿಪತ್ತಿನ ಸಹಕಾರಿ ಸಂಘಕ್ಕೆ ಎಪ್ರಿಲ್ ಮತ್ತು ಮೇ ತಿಂಗಳ ರೇಶನ್ ಪಡಿತರ ಅನ್ನಭಾಗ್ಯದ ಬೆಳ್ತಿಗೆ ಅಕ್ಕಿ ಆಹಾರ ಇಲಾಖೆಯಿಂದ ಬಿಡುಗಡೆಯಾಗಿರುತ್ತದೆ. ಮೊಬೈಲ್ OTP ಮೂಲಕ ರೇಶನ್ ವಿತರಣೆಗೆ ಸರಕಾರ ... ಮುಂದೆ ಓದಿ

ದಿನಸಿ ಹೊತ್ತು 3 ಕಿಮೀ ಸಾಗಿ ಬುಡಕಟ್ಟು ಕುಟುಂಬಕ್ಕೆ ತಲುಪಿಸಿದ ಕೇರಳ ಜಿಲ್ಲಾಧಿಕಾರಿ.

April 1, 2020

ತಿರುವನಂತಪುರ : (ಎ.01) ಕೊರೋನಾ ವೈರಸ್ ನಿಂದಾಗಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ದಿನಗೂಲಿ ಕಾರ್ಮಿಕರು, ಬಡವರು ಮತ್ತು ಬುಡಕಟ್ಟು ಸಮಾಜ ತೀವ್ರ ತೊಂದರೆಗೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಕೇರಳದ ... ಮುಂದೆ ಓದಿ

ಬ್ರೇಕಿಂಗ್ ಏ.14ಕ್ಕೆ ಲಾಕ್ ಡೌನ್ ಮುಕ್ತಾಯ, ವಿಸ್ತರಣೆಯಿಲ್ಲ – ಕೇಂದ್ರ ಸರ್ಕಾರದ ಸ್ಪಷ್ಟನೆ

March 30, 2020

ನವದೆಹಲಿ : (ಮಾ.30) ಏಪ್ರಿಲ್ 14ರ ದೇಶಾದ್ಯಂತದ ಲಾಕ್ ಡೌನ್ ಅನ್ನು ಅನಂತರವೂ ಮತ್ತೆ ಮುಂದುವರೆಯಲಿದೆ ಎಂದು ಅನೇಕ ಸುದ್ದಿಗಳು ಹರಿದಾಡುತ್ತಿವೆ. ಆದ್ರೇ ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಕ್ತಾಯವಾಗಲಿದೆ. ಲಾಕ್ ಡೌನ್ ... ಮುಂದೆ ಓದಿ

ವಿದ್ಯಾರ್ಥಿ ವೇತನ, ಸಾಲದ ಮೊತ್ತ ತಕ್ಷಣ ಮಂಜೂರಾತಿಗೆ NSUI ಪ್ರ.ಕಾರ್ಯದರ್ಶಿ ಸವಾದ್ ಸುಳ್ಯ ಆಗ್ರಹ.

March 29, 2020

ಮಂಗಳೂರು : (ಮಾ.29) ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ ನಡುವೆ ಇದೀಗ ಕೊರೊನ ವೈರಸ್ ಪ್ರಯುಕ್ತ ಲಾಕ್ ಡೌನ್ ಘೋಷಣೆಯ ಬಳಿಕವಂತೂ ಆರ್ಥಿಕತೆ ಮತ್ತಷ್ಟು ಸ್ತಬ್ದಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಅಲ್ಪಸಂಖ್ಯಾತ, ಹಿದುಳಿದವರ್ಗ ... ಮುಂದೆ ಓದಿ

ದ.ಕ ಜಿಲ್ಲೆಗೆ 73 ಲಕ್ಷ ರೂ. ಗಳ 2 ನೇ ಹಂತದ ನೆರವು ನೀಡಿದ  ಸುಧಾಮೂರ್ತಿ

March 29, 2020

ಮಂಗಳೂರು : (ಮಾ.29) ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ 73 ಲಕ್ಷ ರೂ ಗಳ ತುರ್ತು ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಶನಿವಾರವಷ್ಟೇ ... ಮುಂದೆ ಓದಿ

ದಕ್ಷಿಣ ಕನ್ನಡ ಜಿಲ್ಲೆ ನಾಳೆಯೂ ಸಂಪೂರ್ಣ ಬಂದ್ ಉಸ್ತುವಾರಿ ಸಚಿವ ಕೋಟ ಸ್ಪಷ್ಟನೆ.

March 28, 2020

ಮಂಗಳೂರು : (ಮಾ.28) ಕೋವಿಡ್ -19 ಸೋಂಕು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯಲು ಸಂಪೂರ್ಣ ಬಂದ್ ಅನಿವಾರ್ಯವಾಗಿದ್ದು, ಶನಿವಾರದಂತೆ ರವಿವಾರವೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಿರಲಿದೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ... ಮುಂದೆ ಓದಿ

ಕೊರೊನಾ ವೈರಸ್ ಭೀತಿ : ಮುಂದಕ್ಕೆ ಹೋದ NEET ಪರೀಕ್ಷೆ

March 28, 2020

ನವದೆಹಲಿ : (ಮಾ.28) ಡೆಡ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಭಾರತ ಕೂಡ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆಗಿರಲಿದೆ. ಪರಿಣಾಮ, NEET ... ಮುಂದೆ ಓದಿ

ಲಾಕ್ ಡೌನ್ ಹಿನ್ನಲೆ ಶುಕ್ರವಾರ 10 ಕುಟುಂಬಗಳಿಗೆ ಆಹಾರಪದಾರ್ಥ ಪೂರೈಸಿದ ಜನತೆ ಸೇವಾ ಟ್ರಸ್ಟ್.

March 28, 2020

ಪುತ್ತೂರು : (ಮಾ.28) ಕೊರೋನಾ ವೈರಸ್ ನ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿದ್ದು ದುರ್ಬಲ ವರ್ಗದ ಜನ ಅಗತ್ಯ ಆಹಾರ ಪದಾರ್ಥಗಳಿಗೆ ಕಷ್ಟಪಡುತ್ತಿದ್ದಾರೆ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೆ ತಂದ್ದಿದ್ದು ಸರಕಾರ ನೀಡುವ ... ಮುಂದೆ ಓದಿ

ಸುರಕ್ಷಿತ ಸಾಮಗ್ರಿಗಳಿಲ್ಲದೆ ಕೆಲಸ ಮಾಡುವ ಪುತ್ತೂರು ಪೌರಕಾರ್ಮಿಕರು ಕಾರ್ಮಿಕ ಎಂಬ ಅಸಡ್ಡೆಯೇ ಅಧಿಕಾರದ ದರ್ಪವೇ ?

March 28, 2020

ಪುತ್ತೂರು : (ಮಾ.28) ನಗರಸಭೆ, ಪುರಸಭೆಗಳಲ್ಲಿ ಕಸ ವಿಲೇವಾರಿ, ತ್ಯಾಜ್ಯನಿರ್ವಹಣೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಯಾವುದೇ ಸೋಂಕು ತಗಲದಂತೆ ಮುಂಜಾಗ್ರತಾ ಕ್ರಮವಾಗಿ ಅವರಿಗೆ ಮಾಸ್ಕ್, ಕೈ ಚೀಲ  ಹಾಗೂ ಡಕ್ ಬ್ಯಾಕ್ ಶೂಗಳನ್ನು ಕಡ್ಡಾಯವಾಗಿ ... ಮುಂದೆ ಓದಿ

error: Content is protected !!