Category: ಸಾಧಕರು
ಕೊರಗ ಸಮುದಾಯದ ಸ್ಪೂರ್ತಿ ಚೇತನ ಗೋಕುಲದಾಸ್ ಇನ್ನಿಲ್ಲ.
ಮಂಗಳೂರು : (ಮೇ.26) ಕೊರಗ ಸಮುದಾಯದ ಸ್ಪೂರ್ತಿ ಚೇತನ, ಸಮುದಾಯದ ಮೊತ್ತ ಮೊದಲ ಪದವೀಧರ ಪಳ್ಳಿ ಗೋಕುಲ ದಾಸ್ ಇಂದು ಬೆಳ್ಳಗ್ಗೆ ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ... ಮುಂದೆ ಓದಿ
ಆಹಾರ ಇಲ್ಲದೆ ಪರದಾಡುತ್ತಿದ್ದ ಶ್ವಾನವನ್ನು “ಸ್ನೇಕ್ ಫಾಹಿಝ್” ಬಳಗದಿಂದ ರಕ್ಷಣೆ.
ಪುತ್ತೂರು : (ಮೇ.19) ಕೋವಿಡ್-19 ಎಂಬ ಮಹಾಮಾರಿಯಿಂದ ಲಾಕ್ ಡೌನ್ ಸಮಯದಲ್ಲಿ ಹಲವಾರು ಜನರು ಆಹಾರ ಇಲ್ಲದೆ ಪರದಾಡುತ್ತಿರುವಾಗ ಸಾಕಷ್ಟು ಮೂಕ ಪ್ರಾಣಿಗಳು ಹಸಿವಿನಿಂದ ಪ್ರಾಣ ಕಳೆದಿವೆ. ಇದೇ ರೀತಿ ಪುತ್ತೂರಿನ ಕಲ್ಲಾರೆ'ಯ ... ಮುಂದೆ ಓದಿ
ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಅಭಿಯಾನಕ್ಕೆ ಚಾಲನೆ.
ಪುತ್ತೂರು : ( ಮೇ.17) ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ). ಇದರ ಸಹಕಾರದೊಂದಿಗೆ ನಡೆದ ರಕ್ತದಾನ ಅಭಿಯಾನಕ್ಕೆ ಇಂದು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ... ಮುಂದೆ ಓದಿ
ಸಹಕಾರ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಿ ಯಶಸ್ಸು ಸಾಧಿಸಬಹುದು. : ಡಾ. ಗಾಯತ್ರೀ ಗೀತಾಪ್ರಕಾಶ್
ಮಂಗಳೂರು : (ಏ.11) ಕೊರೋನಾದಂತಹ ಮಹಾ ಮಾರಿಯಿಂದ ದೇಶದ ವ್ಯವಸ್ಥೆಯೇ ಅಡಿಮೇಲಾಗಿರುವ ಸಂದರ್ಭದಲ್ಲಿ ಒಂದು ವ್ಯವಸ್ಥೆಯನ್ನು ಸರಿತೂಗಿಸಿಕೊಂಡು ದಡ ಮುಟ್ಟಬೇಕಾದರೆ ಮಾಜಿ ಜಿಲ್ಲಾ ರಾಜ್ಯಪಾಲರುಗಳು, ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಎಲ್ಲಾ ಲಯನ್ಸ್ ಬಂಧುಗಳು ನೀಡಿದ ... ಮುಂದೆ ಓದಿ
ಶ್ರೀಮತಿ ಜಯಂತಿ ಬಲ್ನಾಡ್ ಹಾಗು ಎಚ್. ಮಹಮ್ಮದ್ ಅಲಿ ಪ್ರಯತ್ನ ದಿಂದ ಸಾಮೆತ್ತಡ್ಕದಲ್ಲಿ ಸುಸಜ್ಜಿತ ಪಾರ್ಕ್ ರಚನೆ
ಪುತ್ತೂರು : (ಸೆ.03) ಪುತ್ತೂರು ನಗರಸಭಾ ವ್ಯಾಪ್ತಿಯ ಸಾಮೆತಡ್ಕವು ಪೇಟೆಗೆ ಬಹಳ ಸಮೀಪವಿರುವ ಪ್ರದೇಶವಾಗಿರುತ್ತದೆ. ಸಾಮೆತಡ್ಕ ಜಂಕ್ಷನ್ ನ ಬಳಿ ದೊಡ್ಡದಾದ ಗುಂಡಿಬಿದ್ದ ಜಾಗ ಯಾವುದೇ ಉಪಯೋಗ ಇಲ್ಲದೆ ಪಾಲು ಬಿದ್ದಿತ್ತು. ಎಚ್. ಮಹಮ್ಮದ್ ... ಮುಂದೆ ಓದಿ
ಕೇಂದ್ರ ಸರ್ಕಾರಿ ಉದ್ಯೋಗಿ ಶ್ರೀರಕ್ಷಾ ರಿಗೆ ಪ.ಜಾತಿ ಪ. ಪಂಗಡ ಮುಖಂಡ ರಾಜು ಹೊಸ್ಮಠ ನೇತೃತ್ವದಲ್ಲಿ ಸನ್ಮಾನ.
ಪುತ್ತೂರು : (ಅ.27) ಇಲ್ಲಿಯ ಬಪ್ಪಳಿಗೆ ನಿವಾಸಿ ಸುರೇಶ್ ಕುಮಾರ್ ರವರ ಸುಪುತ್ರಿ ಕು. ಶ್ರೀರಕ್ಷಾ ಎಂಬವರು ತನ್ನ 19ನೇ ವಯಸ್ಸಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆಯಲ್ಲಿ ಪೊಸ್ಟ್ ಮಾಸ್ಟರ್ ಉದ್ಯೋಗವನ್ನು ... ಮುಂದೆ ಓದಿ
ಜಯನಗರದಲ್ಲಿ “ಅಕ್ಕಮಹಾದೇವಿ ಉದ್ಯಾನವನ” ಉದ್ಘಾಟನೆ ಮತ್ತು ಪುತ್ಥಳಿ ಅನಾವರಣಗೊಳಿಸಿದ ಶಾಸಕಿ ಸೌಮ್ಯ ರೆಡ್ಡಿ
ಬೆಂಗಳೂರು : (ಅ.17) ಜಯನಗರ ವಿಧಾನಸಭಾ ಕ್ಷೇತ್ರದ ಪಟ್ಟಾಭಿರಾಮನಗರ ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 2.36 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ "ಅಕ್ಕಮಹಾದೇವಿ ಉದ್ಯಾನವನ" ಉದ್ಘಾಟನೆ ಮತ್ತು ಪುತ್ಥಳಿ ಅನಾವರಣವನ್ನು ಶಾಸಕಿ ಸೌಮ್ಯ ರೆಡ್ಡಿ ಇಂದು ಮಾಡಿದರು. ... ಮುಂದೆ ಓದಿ
ರಾಮ್ ಸೇನಾ ವತಿಯಿಂದ ರಾಜ್ಯವ್ಯಾಪಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು : (ಜು.01) ರಾಮ್ ಸೇನಾ ಕರ್ನಾಟಕ (ರಿ) ಇದರ ವತಿಯಿಂದ ಹಮ್ಮಿಕೊಂಡಿರುವ ಪ್ರಕೃತಿ ಪೂಜನದ ಮುಖೇನ ರಾಜ್ಯಾದ್ಯಂತ ಗಿಡ ನೆಡುವ ಕಾರ್ಯಕ್ರಮವು ಮಂಗಳೂರಿನ ಕದ್ರಿ ಯೋಗಿ ಮಠದಲ್ಲಿ ಯೋಗಿ ನಿರ್ಮಲನಾಥ್ ರವರು ಗಿಡ ... ಮುಂದೆ ಓದಿ
ಪುತ್ತೂರಿನಲ್ಲಿ ಕಾರ್ಮಿಕರ ಸಹಕಾರಿ ಸಂಘ ಉದ್ಘಾಟನೆ.
ಪುತ್ತೂರು : ( ಜು.01) ದಕ್ಷಿಣಕನ್ನಡ ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘ (ರಿ) ಪುತ್ತೂರು ಇದರ ಉದ್ಘಾಟನಾ ಸಮಾರಂಭ ಕಾಮಧೇನು ವಾಣಿಜ್ಯ ಸಂಕೀರ್ಣ (ಕ್ಯಾಂಪ್ಕೋ ಎದುರುಗಡೆ) ದಲ್ಲಿ ಜೂನ್ 30 ರಂದು ನಡೆಯಿತು. ... ಮುಂದೆ ಓದಿ
ರಿಕ್ಷಾ ಚಾಲಕರಿಗೆ ಆರೋಗ್ಯ ವಿಮಾ, ಪೆನ್ಶನ್ ಸೌಲಭ್ಯ ಕೊಡಲು ಐವನ್ ಡಿಸೋಜಾ ಸರ್ಕಾರ ಕ್ಕೆ ಒತ್ತಾಯ.
ಪುತ್ತೂರು : (ಜೂನ್ 23) ಆಟೋ ರಿಕ್ಷಾ ಚಾಲಕರು ಸಮಾಜದಲ್ಲಿ ಜವಾಬ್ದಾರಿಯುತ ಕರ್ತವ್ಯವನ್ನು ನಿಭಾಯಿಸುವವರು, ಸಮಾಜ ಕಟ್ಟುವವರು, ಸೌಹಾರ್ದತೆ ಬಯಸುವವರು ಅವರ ಬೇಡಿಕೆ ಈಡೇರಿಸಿದರೆ ನಾವು ಜವಾಬ್ದಾರಿಯನ್ನು ನಿಭಾಯಿಸಿದವರಾಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ... ಮುಂದೆ ಓದಿ