Category: ದೇಶ-ವಿದೇಶ

ಜನಾರ್ದನ ಪೂಜಾರಿ ನಿಧನ ವದಂತಿ: ಪೊಲೀಸ್ ಆಯುಕ್ತರಿಗೆ ದೂರು.

October 19, 2019

ಮಂಗಳೂರು: (ಅ.18)ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕುದ್ರೋಳಿ ದೇವಸ್ಥಾನ ... ಮುಂದೆ ಓದಿ

ಮಂಗಳೂರು ಎನ್.ಎಸ್.ಯು.ಐ ಕಾಲೇಜು ಘಟಕಗಳ ಉದ್ಘಾಟನೆ.

October 19, 2019

ಮಂಗಳೂರು: (ಅ.19) ದಕ್ಷಿಣ ಕನ್ನಡ ಎನ್.ಎಸ್.ಯು.ಐ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಮಂಗಳೂರಿನ ನಾಲ್ಕು ಕಾಲೇಜು ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ದಿನಾಂಕ 19.10.2019ರಂದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ... ಮುಂದೆ ಓದಿ

ಕಾಂಗ್ರೆಸ್ ಶಾಸಕ ನ ಹತ್ಯೆಗೆ ಯತ್ನ.

October 18, 2019

ಬೆಂಗಳೂರು: (ಅ.18)  ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್  ಶಾಸಕ ಬೈರತಿ ಎಸ್. ಸುರೇಶ್ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್ ಪುರಂ ನ ಬೈರತಿಯಲ್ಲಿರುವ ತನ್ನ ನಿವಾಸದ ಮುಂದೆ ಸುರೇಶ್ ರವರ ... ಮುಂದೆ ಓದಿ

ಸಂಕಷ್ಟದಲ್ಲಿರುವ ರೇಶ್ಮೆ ಬೆಳೆಗಾರರಿಗೆ ಸರಕಾರ ಸಹಾಯ ನೀಡಲಿ: ಎಸ್‍ಡಿಪಿಐ

October 14, 2019

  ಬೆಂಗಳೂರು: (ಅ.14)  ಕರ್ನಾಟಕ ರಾಜ್ಯದ ರೇಶ್ಮೆ ಬಟ್ಟೆಗಳು ದೇಶದಾದ್ಯಂತ ಪ್ರಸಿದ್ದಿ ಪಡೆದಿದೆಯಾದರೂ ರಾಜ್ಯದ ರೇಶ್ಮೆ ಬೆಳೆಗಾರರ ಸಮಸ್ಯೆಗಳನ್ನು ಮಾತ್ರ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರ, ರಾಮನಗರ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ... ಮುಂದೆ ಓದಿ

ಪುತ್ತೂರಿನಲ್ಲಿ ಉದ್ಘಾಟನೆಗೊಂಡ ವಿಶ್ವ ಜನಸಂಖ್ಯಾ ದಿನಾಚರಣೆ -2019

October 11, 2019

ಪುತ್ತೂರು :  ದ.ಕ ಜಿಲ್ಲಾ ಪಂಚಾಯತ್ ಸದಸ್ಯೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ - ... ಮುಂದೆ ಓದಿ

ಸದನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ : ಡಾ.ರವಿ ಶೆಟ್ಟಿ ಬೈಂದೂರು

October 11, 2019

ಉಡುಪಿ :  ಸದನ ನಡೆಯುತ್ತಿರುವಾಗ ಸದನದೊಳಗೆ ಮಾಧ್ಯಮವನ್ನು ನಿರ್ಬಂಧ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಮುಖಂಡ ಡಾ.ರವಿ ಶೆಟ್ಟಿ ಬೈಂದೂರು ಬೇಸರ ವ್ಯಕ್ತಪಡಿಸಿದರು . ಸದನದಲ್ಲಿ ತಮ್ಮ ಶಾಸಕರು ... ಮುಂದೆ ಓದಿ

ಪುತ್ತೂರಿಗೆ ನೂತನ ಉಪವಿಭಾಗಧಿಕಾರಿ ನೇಮಕ

October 10, 2019

ಪುತ್ತೂರು: ಇಲ್ಲಿನ  ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಲೊಖಾಂಡೆ ಸ್ನೇಹಲ್ ಸುಧಾಕರ್ ರವರನ್ನು ರಾಜ್ಯ ಸರ್ಕಾರ ನೇಮಕಗೋಳಿಸಿ ಆದೇಶಿಸಿದ್ದಾರೆ. ಇವರು 2017 ನೇ ಬ್ಯಾಚ್‌ನ ಐ.ಎ.ಎಸ್ ಅಧಿಕಾರಿಯಾಗಿದ್ದು . ಈ ಹಿಂದೆ ಲಾಲ್ ಬಹದ್ದೂರ್ ... ಮುಂದೆ ಓದಿ

ನಾಟಿವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಪ್ರತಿಷ್ಠಿತ ಮನೆತನ.

October 6, 2019

ಬರಹ: ಪಟ್ಲ ಯತೀನ್ ಬಿರ್ವ ಕಡೇಶಿವಾಲಯ ಪುತ್ತೂರು  : ನಾಟಿ ವೈದ್ಯರು ವಂಶಪಾರಂಪರ್ಯವಾಗಿ ಬಂದ ಜ್ಞಾನವನ್ನು ಬಳಸಿ ಹಲವು ರೋಗಗಳಿಗೆ ಚಿಕಿತ್ಸೆ ನೀಡಿ ಗುಣವಾಗಿದೆ. ಒಂದು ಮನುಷ್ಯನಿಗೆ ರೋಗಗಳು ಬರವುದು ಎಲ್ಲ ಕಾಲದಲ್ಲಿ ಇತ್ತು. ... ಮುಂದೆ ಓದಿ

ಪುತ್ತೂರಲ್ಲಿ “ಕಾವು” ಪಡೆದ ಯಂಗ್ ಬ್ರಿಗೇಡ್

October 5, 2019

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಕ್ಟೋಬರ್ 5 ರಂದು ಸೇವಾದಳ ಯಂಗ್ ಬ್ರಿಗೇಡ್ ಉದ್ಘಾಟನಾ ಸಮಾರಂಭವು ಪುತ್ತೂರಿನ ಟೌನ್ ಹಾಲ್ ನಲ್ಲಿ ವಿದ್ಯುಕ್ತವಾಗಿ ನಡೆಯಿತು. ಉದ್ಘಾಟನೆಗೂ ಮೊದಲು ಪುತ್ತೂರಿನ ಗಾಂಧಿ ಕಟ್ಟೆಯ ಬಳಿಯಿಂದ ... ಮುಂದೆ ಓದಿ

ವಾಹನ ಚಾಲಕರು, ಬಿಪಿಎಲ್  ಕಾರ್ಡು ಹೊಂದಿರುವರನ್ನು  ಭಯೋತ್ಪಾದಕರಂತೆ ನಡೆಸಿಕೊಳ್ಳುವ ಸರಕಾರದ ವಿರುದ್ಧ ಹೇಮನಾಥ್ ಶೆಟ್ಟಿ ಕಿಡಿ !

October 4, 2019

ಪುತ್ತೂರು : ರಾಜ್ಯದಲ್ಲಿ ವಾಹನ‌ ಸವಾರರು ನಿರ್ಭಯವಾಗಿ ವಾಹನ ಚಲಾಯಿಸಲಾಗದ ವಾತಾವರಣ ಸೃಷ್ಟಿಯಾಗಿದೆ. ಇವರನ್ನು ಹಿಂಸಿಸುವುದು ಶಿಕ್ಷಿಸುವುದೇ ಪೋಲೀಸರ ಕರ್ತವ್ಯವಾಗಿದೆ ಎನ್ನುವ ಮಟ್ಟಕ್ಕೆ ಮುಟ್ಟಿದೆ. ವಾಹನ ಚಲಾಯಿಸುವವರನ್ನು ತಡೆದು ನಿಲ್ಲಿಸುವ ಪೋಲೀಸರು ಎಲ್ಲಾ ದಾಖಲೆಗಳು ... ಮುಂದೆ ಓದಿ