Category: ಉಡುಪಿ
“ಕ್ಯಾಂಪಸ್ ಗೇಟ್ ಮೀಟ್” ಅಭಿಯಾನ’ಕ್ಕೆ ದ.ಕ.ಜಿಲ್ಲಾ ಎನ್.ಎಸ್.ಯು.ಐ ಚಾಲನೆ.
ಮಂಗಳೂರು : (ಜ.25) ದ.ಕ. ಜಿಲ್ಲಾ ಎನ್. ಎಸ್. ಯು. ಐ ವತಿಯಿಂದ ಇಂದಿನಿಂದ ಒಂದು ತಿಂಗಳ ಕಾಲ ನಡೆಯಲಿರುವ "ಕ್ಯಾಂಪಸ್ ಗೇಟ್ ಮೀಟ್" ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ರವರು ಸೋಮವಾರ ನಗರದ ... ಮುಂದೆ ಓದಿ
ಹೆಬ್ರಿ ತಾಲ್ಲೂಕು ಚಾರದಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ
ಉಡುಪಿ : (ಜೂ.8) ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಚಾರದಲ್ಲಿ ರಾಮ್ ಸೇನಾ ನೂತನ ಘಟಕ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಶ್ರೀ ದಾಮೋದರ್ ಶರ್ಮ ರವರು ಉದ್ಘಾಟಿಸಿದರು ಹಾಗೂ ರಾಮ್ ಸೇನಾ ಜಿಲ್ಲಾ ಪದಾಧಿಕಾರಿಗಳಾದ ದೀಪಕ್ ... ಮುಂದೆ ಓದಿ
ಶಿಮಂತೂರಿನಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ
ಮೂಲ್ಕಿ : (ಜೂ.7) ರಾಮ್ ಸೇನಾ (ರಿ) ಕರ್ನಾಟಕ ಇದರ ಮೂಲ್ಕಿ ವಲಯದ ಶಿಮಂತೂರುನಲ್ಲಿ ನೂತನ 'ಪರಶುರಾಮ ಘಟಕ'ವು ಇಂದು ಉದ್ಘಾಟನೆಗೊಂಡಿತು. ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ... ಮುಂದೆ ಓದಿ
ಶಿಮಂತೂರಿನಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ.
ಮೂಲ್ಕಿ : (ಜೂ.7) ರಾಮ್ ಸೇನಾ (ರಿ) ಕರ್ನಾಟಕ ಇದರ ಮೂಲ್ಕಿ ವಲಯದ ಶಿಮಂತೂರುನಲ್ಲಿ ನೂತನ 'ಪರಶುರಾಮ ಘಟಕ'ವು ಇಂದು ಉದ್ಘಾಟನೆಗೊಂಡಿತು. ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ... ಮುಂದೆ ಓದಿ
ಸಮಾಜಮುಖಿ ಕಾರ್ಯಗಳೊಂದಿಗೆ ಪ್ರಸಾದ್ ಅತ್ತಾವರ್ ಹುಟ್ಟು ಹಬ್ಬ ಆಚರಣೆ.
ತನ್ನ ಬೆಂಬಲಿಗ ಯುವಕರ ಜೊತೆ ಪ್ರಸಾದ ಅತ್ತಾವರ್ ಮಂಗಳೂರು : ( ಮೇ.14) ಸುಮಾರು ಮೂರು ನಾಲ್ಕು ದಶಕಗಳಿಂದ ಹಿಂದೂ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಜೀವನವನ್ನೇ ಹಿಂದುತ್ವಕ್ಕಾಗಿ ಮೀಸಲಾಗಿಟ್ಟುಕೊಂಡು ಸಮಾಜಕ್ಕಾಗಿ ತನ್ನ ... ಮುಂದೆ ಓದಿ
ಭಾರತ್ ಬಂದ್‌ಗೆ ಕರೆಕೊಟ್ಟಿರುವ ಸಂಘಟನೆ ತುಕಡೆ ಗ್ಯಾಂಗ್‌ಗಳು : ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು : (ಜ.07) ಭಾರತ್ ಬಂದ್‍ಗೆ ಕರೆ ನೀಡಿರೋದು ಅರ್ಥಹೀನ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಸಂಬಳ ಹೆಚ್ಚಳವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. www.janathe.com ಭಾರತ್ ಬಂದ್‌ಗೆ ... ಮುಂದೆ ಓದಿ
ಹೊಕ್ಕಾಡಿಗೋಳಿ ವೀರ – ವಿಕ್ರಮ ಕಂಬಳ ಕೂಟದ ಫಲಿತಾಂಶ
ಮಂಗಳೂರು : (ಡಿ.08) ಹೊಕ್ಕಾಡಿಗೋಳಿ ಜಿಲ್ಲಾ ಕಂಬಳ ಸಮಿತಿಯ ಈ ಋತುವಿನ ಎರಡನೇ ಕಂಬಳವಾದ ವೀರ- ವಿಕ್ರಮ ಜೋಡುಕರೆ ಕಂಬಳ ರವಿವಾರ ಸಂಪನ್ನವಾಗಿದೆ. ಶನಿವಾರ ಮತ್ತು ಭಾನುವಾರ ನಡೆದ ಜಾನಪದ ಕ್ರೀಡೋತ್ಸವ ದಕ್ಷಿಣ ಕನ್ನಡ ... ಮುಂದೆ ಓದಿ
ರಾಷ್ಟ್ರವನ್ನು ಸುಳ್ಳಿನ ತಳಹದಿಯಲ್ಲಿ ಕಟ್ಟಲು ಸಾಧ್ಯವಿಲ್ಲ : ಉದ್ಯಾವರ ನಾಗೇಶ್ ಕುಮಾರ್
ಬೆಂಗಳೂರು : (ಡಿ.03) ಮಹಾರಾಷ್ಟ್ರದಲ್ಲಿ ಕ್ಷುಲಕ ಅಧಿಕಾರ ದಾಹದಿಂದ ಬಿಜೆಪಿ ಬಹುಮತವಿಲ್ಲದೇ ರಾತ್ರೋ ರಾತ್ರಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹೋಗಿ ಬಹುಮತವನ್ನು 24 ಗಂಟೆಯೊಳಗೆ ಸಾಬೀತು ಪಡಿಸಬೇಕು ಎಂಬ ಸುಪ್ರೀಂ ಕೋರ್ಟಿನ ಆದೇಶದಿಂದ ಬೋರಲು ... ಮುಂದೆ ಓದಿ
ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗ್ರಹ
ಕಾಸರಗೋಡು : (ಡಿ.03) ತುಳು ಭಾಷೆಯನ್ನು ಸಂವಿಧಾನದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಕಾಸರಗೋಡು ಸಂಸದರಾದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ಒತ್ತಾಯಿಸಿದರು. ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳು ಮತ್ತು ಕಾಸರಗೋಡು ಜಿಲ್ಲೆಯ ... ಮುಂದೆ ಓದಿ
ಅವಧೂತ ವಿನಯ ಗುರೂಜಿ ಆಶೀರ್ವಾದ ಪಡೆದ ಕಲ್ಲಡ್ಕ ಪ್ರಭಾಕರ್ ಭಟ್
ಶಿವಮೊಗ್ಗ : (ನ.23) ಗೌರಿಗದ್ದೆ ದತ್ತಾಶ್ರಮಕ್ಕೆ ಆರ್ ಎಸ್ ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿ ಅವಧೂತ ವಿನಯ ಗುರೂಜಿ ಅವರ ಆಶೀರ್ವಾದ ಪಡೆದರು. ಈ ಹಿಂದೆ ರಾಜಕೀಯ ಪಕ್ಷಗಳ ಮುಖಂಡರಾದ ... ಮುಂದೆ ಓದಿ