Category: ಮಂಗಳೂರು
ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ – ಬಾಕಿ ಉಳಿದ ನಾಲ್ಕು ಆರೋಪಿಗಳಿಗೂ ಜಾಮೀನು
ಪುತ್ತೂರು : (ಡಿ. 12) ಇಲ್ಲಿನ ಕಾಲೇಜ್ ಒಂದರ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂದಿತರಾಗಿದ್ದ ಐದು ವಿದ್ಯಾರ್ಥಿಗಳಿಗೂ ರಾಜ್ಯ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ... ಮುಂದೆ ಓದಿ
18ರ ಯುವಕನ 584 ನೇ ಯಶಸ್ವಿ ಹಾವು ಹಿಡಿಯುವ ಕಾರ್ಯಚರಣೆ
ಪುತ್ತೂರು : (ಡಿ.10) ಹಾವನ್ನು ಕಂಡು ಹೆದರುವ ಜನಸಮೂಹ ಒಂದೆಡೆಯಾದರೆ ಹಾವನ್ನು ಹಿಡಿದು ಸುರಕ್ಷಿತವಾದ ಕಾಡಿಗೆ ಬಿಡುವ ಕೆಲವೇ ಕೆಲವು ಜನನರಲ್ಲಿ ಪುತ್ತೂರಿನ ಸಾಮೆತಡ್ಕ ನಿವಾಸಿ ವಯಸ್ಸು ಇನ್ನೂ 18 ದಾಟದ ಮುಹಮ್ಮದ್ ಪಾಯಿಝ್ ... ಮುಂದೆ ಓದಿ
ಹೊಕ್ಕಾಡಿಗೋಳಿ ವೀರ – ವಿಕ್ರಮ ಕಂಬಳ ಕೂಟದ ಫಲಿತಾಂಶ
ಮಂಗಳೂರು : (ಡಿ.08) ಹೊಕ್ಕಾಡಿಗೋಳಿ ಜಿಲ್ಲಾ ಕಂಬಳ ಸಮಿತಿಯ ಈ ಋತುವಿನ ಎರಡನೇ ಕಂಬಳವಾದ ವೀರ- ವಿಕ್ರಮ ಜೋಡುಕರೆ ಕಂಬಳ ರವಿವಾರ ಸಂಪನ್ನವಾಗಿದೆ. ಶನಿವಾರ ಮತ್ತು ಭಾನುವಾರ ನಡೆದ ಜಾನಪದ ಕ್ರೀಡೋತ್ಸವ ದಕ್ಷಿಣ ಕನ್ನಡ ... ಮುಂದೆ ಓದಿ
ರಸ್ತೆ ಅಗಲೀಕರಣ ಸಂದರ್ಭ ಪ್ರಕೃತಿ ಉಳಿಸಿ ಬೆಳೆಸಲು ಪುತ್ತೂರು ಪ್ರಜಾ ಸೇವಾ ವೇದಿಕೆ ಆಗ್ರಹ
ಪುತ್ತೂರು : (ಡಿ.06) ಪುತ್ತೂರು ನಗರದ ಹಾರಾಡಿಯಿಂದ ಸೇಡಿಯಾಪು ತನಕ ಚತುಷ್ಪಥ ರಸ್ತೆ ನಿರ್ಮಾಣ ಸಂದರ್ಭದಲ್ಲಿ ರಸ್ತೆಗಳ ಇಕ್ಕೆಲಗಳ ಮರಗಳನ್ನು ಕಡಿದು ನಾಶಗೊಳಿಸಲಾಗಿರುವುದಕ್ಕೆ ಪರ್ಯಾಯವಾಗಿ ಒಂದೇ ಒಂದು ಮರಗಳನ್ನು ನೆಡದೆ ಇರುವುದು ಪರಿಸರಾಸಕ್ತರಾದ ನಮಗೆ ... ಮುಂದೆ ಓದಿ
ಪ್ರಜ್ಞಾ ಕೇಂದ್ರಕ್ಕೆ ಜಿ.ಪಂ ಸದಸ್ಯೆ ಅನಿತ ಹೇಮನಾಥ್ ಶೆಟ್ಟಿ ಭೇಟಿ ಅಗತ್ಯ ವಸ್ತುಗಳಿಗಾಗಿ ಅನುದಾನ
ಪುತ್ತೂರು : (ಡಿ.06) ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿಯವರ ಅನುದಾನದಲ್ಲಿ ₹ 30,000 ಮೊತ್ತದ ವಿವಿಧ ಅಗತ್ಯ ಸಾಮಗ್ರಿಗಳನ್ನು ವಿಶೇಷ ಚೇತನ ಪ್ರಜ್ಞಾ ಕೇಂದಕ್ಕೆ ಲಯನ್ಸ್ ಗವರ್ನರ್ ರೋನಾಲ್ಡ್ ಗೋಮ್ಸ್ ... ಮುಂದೆ ಓದಿ
ಅನಿತ ಹೇಮನಾಥ್ ಶೆಟ್ಟಿ ಜಿ.ಪಂ ಅನುದಾನ : ನನ್ಯದಲ್ಲಿ ಸೋಲಾರ್ ದೀಪ ಲೋಕಾರ್ಪಣೆ
ಪುತ್ತೂರು : (ಡಿ.06) ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ನನ್ಯ ಎಂಬಲ್ಲಿ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ ರವರ ಅನುದಾನದಲ್ಲಿ ಅಳವಡಿಸಿದ ಸೋಲಾರ್ ದೀಪವನ್ನು ಲಯನ್ಸ್ ಗವರ್ನರ್ ರೋನಾಲ್ಡ್ ... ಮುಂದೆ ಓದಿ
ಗೋಳಿತ್ತಡಿ ಶಾಲೆಗೆ ಅನಿತ ಹೇಮನಾಥ್ ಶೆಟ್ಟಿ ಭೇಟಿ ಮಕ್ಕಳೊಂದಿಗೆ ಉಭಯ ಕುಶಲೋಪರಿ
ಪುತ್ತೂರು : (ಡಿ.04) ನೆಟ್ಟಣಿಗೆ ಮುಡ್ನೂರ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೋಳಿತ್ತಡಿ ಶಾಲೆಗೆ ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ ... ಮುಂದೆ ಓದಿ
ಜಿ.ಪಂ. ಸದಸ್ಯೆ ಅನಿತ ಹೇಮನಾಥ್ ಶೆಟ್ಟಿಯಿಂದ ಗೋಳಿತ್ತಡಿ ಶಾಲೆಗೆ 1.50 ಲಕ್ಷ ಅನುದಾನ.
ಪುತ್ತೂರು : (ಡಿ.02) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತು ಕ್ಷೇತ್ರದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತು ವ್ಯಾಪ್ತಿಯ ಕರ್ನಾಟಕ ಕೇರಳ ಗಡಿನಾಡು ಪ್ರದೇಶದ ಗೋಳಿತ್ತಡಿ ಸರಕಾರಿ ಪ್ರಾಥಮಿಕ ಶಾಲೆಗೆ ಕೊಳವೆ ಕೊರೆದು ಪಂಪು ಅಳವಡಿಸಲು ... ಮುಂದೆ ಓದಿ
ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗ್ರಹ
ಕಾಸರಗೋಡು : (ಡಿ.03) ತುಳು ಭಾಷೆಯನ್ನು ಸಂವಿಧಾನದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಕಾಸರಗೋಡು ಸಂಸದರಾದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ಒತ್ತಾಯಿಸಿದರು. ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳು ಮತ್ತು ಕಾಸರಗೋಡು ಜಿಲ್ಲೆಯ ... ಮುಂದೆ ಓದಿ
ಪ್ರಿಯಾಂಕ ರೆಡ್ಡಿ ಅತ್ಯಾಚಾರ ಹಾಗೂ ಫಾತಿಮಾ ಲತೀಫಾಲ ಸಾಂಸ್ಥಿಕ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
ಮಂಗಳೂರು : (ಡಿ. 02) ದೇಶವನ್ನೇ ನಿಬ್ಬೆರಗಾಗಿಸಿದ ತೆಲಂಗಾಣದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ ಹಾಗೂ ಅಮಾನವೀಯವಾಗಿ ಕೊಲೆಗೈದ ಘಟನೆಯನ್ನು ಹಾಗೂ ಐ.ಐ.ಟಿ ಮದ್ರಾಸ್ ವಿದ್ಯಾರ್ಥಿನಿ ಫಾತಿಮಾ ಲತೀಫಲ ಸಾಂಸ್ಥಿಕ ಹತ್ಯೆಯನ್ನು ಖಂಡಿಸಿ ... ಮುಂದೆ ಓದಿ