Tag: congress

ಕರಾವಳಿಯಿಂದ “ರೈ” ಅರ್ಹವಾಗಿಯೇ ವಿಧಾನಪರಿಷತ್ ಗೆ ಆಯ್ಕೆಯಾಗಬೇಕಿದೆ.

May 22, 2024

ಮಂಗಳೂರು (ಮೇ.22) ಕರಾವಳಿ ಭಾಗದಲ್ಲಿ ಯಾರಬಳಿ ಕೆಲಸ ಆಗಿಲ್ಲ ಅಂದರು ರಮಾನಾಥ್ ರೈ ಬಳಿ ರಾಜಕೀಯ, ಜಾತಿ, ಸಂಬಂಧ ರಹಿತವಾಗಿ ಸಾರ್ವಜನಿಕರ ಕೆಲಸ ಕಾರ್ಯ ಆಗುತ್ತದೆ ಅದೂ ಅಲ್ಲೇ ಡ್ರಾ ಅಲ್ಲೇ ಬಹುಮಾನ ರೀತಿಯಲ್ಲಿ ... ಮುಂದೆ ಓದಿ

ಸುಳ್ಯ ಕಾಂಗ್ರೆಸ್ಸ್ ಕಾರ್ಯಕರ್ತರ ಬಂಡಾಯ ಪುತ್ತೂರು ಕ್ಷೇತ್ರದ ಬೆಂಕಿಗೆ ತುಪ್ಪ ಸುರಿಯುವ ಸಾಧ್ಯತೆ.

March 29, 2023

ಮಂಗಳೂರು (ಮಾ.29) : ಪ್ರತಿ ಚುನಾವಣೆಯಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುವ ಬೂದಿ ಮುಚ್ಚಿದ ಕೆಂಡದಂತಿರುವ ಪುತ್ತೂರು ಕ್ಷೇತ್ರದ ಮೂಲ ಕಾಂಗ್ರೆಸಿಗರ ಬಂಡಾಯದ ಬಿಸಿ ಎದ್ದು ನಿಂತರೆ ಕಾಂಗ್ರೆಸ್ ಕರಾವಳಿಯಲ್ಲಿ ಗೆಲ್ಲುವ ಸ್ಥಾನವನ್ನು ... ಮುಂದೆ ಓದಿ

ಕರಾವಳಿಯ ದಣಿವರಿಯದ ನಾಯಕ ರೈ”ಗೆ ಮತ್ತೆ ಟಿಕೆಟ್

February 6, 2023

ಬಂಟ್ವಾಳ : (ಫೆ.06) ರಮಾನಾಥ ರೈ  ಅಂದರೆ ಅದು ಬಂಟ್ವಾಳದ ಪಿಲಿ ಎಂದು ಕರೆಯುವುದುಂಟು. ಅಕ್ಷರಶಃ ತನ್ನ ಸುದೀರ್ಘ 4-5 ದಶಕದ ರಾಜಕಾರಣದಲ್ಲಿ ಹುಲಿಯಂತೆಯೇ ಬದುಕಿ ಬಾಳಿದವರು ರೈಗಳು. ಸ್ವತಃ ರೈ" ಗಳ ಪ್ರಭಾವದ ... ಮುಂದೆ ಓದಿ

ಕರಾವಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ “ಕೈ” ಕಾಳಗ

December 1, 2022

ಬೆಂಗಳೂರು (ದ.01): ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ಮತ್ತೆ ಗರಿಗೆದರಿದೆ. ನಾಯಕರುಗಳು, ಬೆಂಬಲಿಗರು ತಮ್ಮ ತಮ್ಮ ನಾಯಕರುಗಳ ಪರವಾದ ವಾದ- ಪ್ರತಿವಾದಗಳನ್ನು ನಡೆಸುತ್ತಾ ... ಮುಂದೆ ಓದಿ

ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಸವಾಲ್.

October 12, 2022

ಬೆಂಗಳೂರು : (ಅ.12) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ, ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ. ಇದಕ್ಕಾಗಿ ರಕ್ಷಣೆಗಾಗಿ ಬಿ.ಎಸ್.ಯಡಿಯೂರಪ್ಪನವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ... ಮುಂದೆ ಓದಿ

ಎಐಸಿಸಿ ಅಧ್ಯಕ್ಷೀಯ ಚುನಾವಣೆ ಹೈಕಮಾಂಡ್ ತಲೆ ನೋವು ಹೆಚ್ಚಿಸಿದ ಶಶಿ ತರೂರ್ ಸ್ಪರ್ಧೆ

October 5, 2022

ನವದೆಹಲಿ (ಅ.05) ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೈಕಮಾಂಡ್ ಲೆಕ್ಕಾಚಾರಗಳು ಉಲ್ಟಾ ಆಗುತ್ತಲೇ ಇದೆ. ಇದೀಗ ಅಂತಿಮ ಹಂತದಲ್ಲಿ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಕಣಕ್ಕಿಳಿದಿದ್ದಾರೆ. ಖರ್ಗೆಗೆ ಪ್ರತಿಸ್ಪರ್ಧಿಯಾಗಿರುವ ಶಶಿ ತರೂರ್ ಇದೀಗ ಹೈಕಮಾಂಡ್ ... ಮುಂದೆ ಓದಿ

ಭಾರತ ಐಕ್ಯತಾ ಯಾತ್ರೆ ಚಿತ್ರದುರ್ಗಕ್ಕೆ ಕಾಲಿಡಲು ದಿನಗಣನೆ ಆರಂಭ.

October 4, 2022

ಚಿತ್ರದುರ್ಗ : (ಅ.04) ರಾಹುಲ್ ಗಾಂಧಿ ಕೈಗೊಂಡಿರುವ ಭಾರತ ಐಕ್ಯತೆ ಯಾತ್ರೆ ಕಲ್ಲಿನಕೋಟೆ ಚಿತ್ರದುರ್ಗಕ್ಕೆ ಕಾಲಿಡಲು ದಿನಗಣನೆ ಆರಂಭವಾಗಿದ್ದು, ಕೋಟೆನಾಡಿನ ಜನರು ಕಾತರದಿಂದ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಯಾತ್ರೆ ಪ್ರಾರಂಭವಾದ ದಿನದಿಂದಲೂ ಜನರಲ್ಲಿ ಹೆಚ್ಚಿನ ಉತ್ಸಾಹ ... ಮುಂದೆ ಓದಿ

ಪೊಲೀಸ್ ಅಧಿಕಾರಿಯಿಂದ ತಡರಾತ್ರಿ ಬೆಳ್ಳಾರೆಯ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪ ಧರ್ಮದೇಟು.

October 4, 2022

ಸುಳ್ಯ : (ಅ.04) ಕೋಮು ದ್ವೇಷದ ಕೊಲೆಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿಯ ಜನರಿಗೆ ಪೋಲಿ(ಸ್) ಅಧಿಕಾರಿಯೋರ್ವರು "ಆನಂದ"ವಾಗಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪದಲ್ಲಿ ತೋಡಗಿರುವಾಗ ಪತಿಯ ಕೈಗೆ ಸಿಕ್ಕಿ ಧರ್ಮದೇಟಿನಲ್ಲಿ ಮಿಂದು ... ಮುಂದೆ ಓದಿ

ಮೋದಿ ವೈಫಲ್ಯ ಮರೆಮಾಚಲು ಬಿಜೆಪಿಯಿಂದ ನಕಲಿ ಟೂಲ್ ಕಿಟ್ : ರಮಾನಾಥ ರೈ

May 22, 2021

ಮಂಗಳೂರು : (ಮೇ.22) ಕೊರೋನಾ ಎರಡನೇ ಅಲೆಯನ್ನು ಸರಿಯಾಗಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಫಲ ಆಗಿರುವುದನ್ನು ಮರೆಮಾಚಲು ಭಾರತೀಯ ಜನತಾ ಪಾರ್ಟಿ ನಕಲಿ ಟೂಲ್ ಕಿಟ್ ಕಥೆಕಟ್ಟಿ ನಾಚಿಗೇಡಿನ ಕುಕೃತ್ಯವೆಸಗಿದೆ ಎಂದು ... ಮುಂದೆ ಓದಿ

100 ಕೋಟಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಿದ ಕಾಂಗ್ರೆಸ್ಸ್.

May 14, 2021

ಬೆಂಗಳೂರು : (ಮೇ.14) ಕಾಂಗ್ರೆಸ್ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ರೂ.1 ಕೋಟಿಯಂತೆ ಒಟ್ಟು ರೂ.100 ಕೋಟಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ... ಮುಂದೆ ಓದಿ

error: Content is protected !!