ಬಡವರಿಗೆ ಅಗತ್ಯ ಅಹಾರ ಸೇವಾ ರೂಪದಲ್ಲಿ ನೀಡಲು “ಜನತೆ ಸೇವಾ ಟ್ರಸ್ಟ್” ಸಿದ್ದ.

ಪುತ್ತೂರು : (ಮಾ.23) ಕೊರೋನ ಸೋಂಕು ಮುನ್ನೆಚ್ಚರಿಕೆ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ತನ್ನ ದೈನಂದಿನ ಉಪಯೋಗಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು

Janathe

ಪಡೆಯಲು ಅನಾನುಕೂಲ ಆಗಬಹುದಾದ ಹಿನ್ನೆಯಲ್ಲಿ ಪುತ್ತೂರು ಅಸುಪಾಸಿನ ಬಡವರಿಗೆ ಬೇಕಾಗುವ ಅಕ್ಕಿ ಮತ್ತು ಬೇಳೆ ಪದಾರ್ಥಗಳನ್ನು ಜನರಿಗೆ ಒದಗಿಸಲು “ಜನತೆ ಸೇವಾ ಟ್ರಸ್ಟ್” ಸಿದ್ದವಿದ್ದು ಬಡವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಟ್ರಸ್ಟ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬಡವರು ಸೇವೆಗಾಗಿ ಈ ಕೆಳಗಿನ ಮೊಬೈಲ್ ನಂಬರ್ ಗೆ ಕರೆ ಮಾಡುವಂತೆ ವಿನಂತಿಸಲಾಗಿದೆ.

ನಿಶಾದ್ ಡಿ.ಕೆ 9483841495
ಜಗದೀಶ್ ಕಜೆ 9945830058
ತೇಜ ಕುಮಾರ್ 9686263410

ವಿ. ಸೂ: ಅತೀ ಅವಶ್ಯಕತೆ ಇರುವವರು ಮಾತ್ರ ಸಂಪರ್ಕಿಸಿ

CATEGORIES
TAGS
Share This

COMMENTS

Wordpress (0)
Disqus ( )
error: Content is protected !!