Tag: Mangalore
ಸುಳ್ಯ ಕಾಂಗ್ರೆಸ್ಸ್ ಕಾರ್ಯಕರ್ತರ ಬಂಡಾಯ ಪುತ್ತೂರು ಕ್ಷೇತ್ರದ ಬೆಂಕಿಗೆ ತುಪ್ಪ ಸುರಿಯುವ ಸಾಧ್ಯತೆ.
ಮಂಗಳೂರು (ಮಾ.29) : ಪ್ರತಿ ಚುನಾವಣೆಯಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುವ ಬೂದಿ ಮುಚ್ಚಿದ ಕೆಂಡದಂತಿರುವ ಪುತ್ತೂರು ಕ್ಷೇತ್ರದ ಮೂಲ ಕಾಂಗ್ರೆಸಿಗರ ಬಂಡಾಯದ ಬಿಸಿ ಎದ್ದು ನಿಂತರೆ ಕಾಂಗ್ರೆಸ್ ಕರಾವಳಿಯಲ್ಲಿ ಗೆಲ್ಲುವ ಸ್ಥಾನವನ್ನು ... ಮುಂದೆ ಓದಿ
ಪೊಲೀಸ್ ಅಧಿಕಾರಿಯಿಂದ ತಡರಾತ್ರಿ ಬೆಳ್ಳಾರೆಯ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪ ಧರ್ಮದೇಟು.
ಸುಳ್ಯ : (ಅ.04) ಕೋಮು ದ್ವೇಷದ ಕೊಲೆಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿಯ ಜನರಿಗೆ ಪೋಲಿ(ಸ್) ಅಧಿಕಾರಿಯೋರ್ವರು "ಆನಂದ"ವಾಗಿ ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪದಲ್ಲಿ ತೋಡಗಿರುವಾಗ ಪತಿಯ ಕೈಗೆ ಸಿಕ್ಕಿ ಧರ್ಮದೇಟಿನಲ್ಲಿ ಮಿಂದು ... ಮುಂದೆ ಓದಿ
ಗೋವು ತಲೆ ರಸ್ತೆ ಬದಿ ಎಸೆದ ಪ್ರಕರಣ : ಆರೋಪಿಗಳ ಬಂಧನಕ್ಕೆ ಕಾಂಗ್ರೆಸ್ ಮನವಿ.
ಮೂಡಬಿದ್ರಿ : (ಜ.13 ) ಗೋವಿನ ತಲೆ ರಸ್ತೆ ಬದಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ... ಮುಂದೆ ಓದಿ
ಪತ್ರಕರ್ತ ಸುಖಪಾಲ್ ಪೊಳಲಿ ಕೊಲೆಯತ್ನ ಪ್ರಕರಣ : ಪೊಲೀಸ್ ಕಮೀಷನರ್ ಗೆ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಮನವಿ.
ಪುತ್ತೂರು : (ನ.24) ಮಂಗಳೂರಿನಲ್ಲಿ ಪತ್ರಕರ್ತ ಸುಖಪಾಲ್ ಪೊಳಲಿಯವರನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆಯ ಕುರಿತು ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಮಂಗಳೂರು ... ಮುಂದೆ ಓದಿ
ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಲು ಫಾರೂಕ್ ಬಾಯಬೆ ಒತ್ತಾಯ.
ಪುತ್ತೂರು : ( ಅ.21 ) ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಅಪರಿಚಿತ ವ್ಯಕ್ತಿಗಳನ್ನು ಶೀಘ್ರ ಬಂಧಿಸಬೇಕೆಂದು ಎಂದು ಎನ್.ಎಸ್.ಯು.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಪೊಲೀಸ್ ಇಲಾಖೆಗೆ ... ಮುಂದೆ ಓದಿ
ಕಾಂಗ್ರೆಸ್ ಮುಖಂಡ ಸುಹೈಲ್ ಬಂಧನ ಜನಪರ ಧ್ವನಿ ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರವಾಗಿದೆ : ಪ್ರಸಾದ್ ಪಾಣಾಜೆ
ಪುತ್ತೂರು : (ಜೂ 04) ಕಳೆದೊಂದು ವರ್ಷದಿಂದ ಕೊರೊನಾ ಸಂಕಷ್ಟ ಪರಿಸ್ಥಿಯಲ್ಲಿ ಬೆಂದು ಹೋದ ಜನತೆ ಇದೀಗ ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಅಕ್ಷರಶಃ ಅರೆ ಜೀವವಾಗಿದ್ದಾರೆ. ಕೈಯಲ್ಲಿ ಉದ್ಯೋಗವಿಲ್ಲ ಸಾಲದ ಬಾಧೆ ನಿಂತಿಲ್ಲ. ... ಮುಂದೆ ಓದಿ
ಲತೀಶ್ ಗುಂಡ್ಯ ವಿರುದ್ಧ ಸುಳ್ಳು ಕೇಸು : ದಲಿತ ಮುಖಂಡ ಹೇಮಂತ್ ಅರ್ಲಪದವು ಖಂಡನೆ.
ಪುತ್ತೂರು : (ಜೂ.04) ದಲಿತ ನಾಯಕ, ಸಾಮಾಜಿಕ ಹೋರಾಟಗಾರ ಬೈರ ಸಮುದಾಯಕ್ಕೆ ಸೇರಿದ ಒಬ್ಬ ಹಿಂದೂ ಮುಖಂಡ ಲತೀಶ್ ಗುಂಡ್ಯ ರವರ ಮೇಲೆ ಅದ ಆರೋಪವನ್ನು ಅಂಬೇಡ್ಕರ್ ಅಪತ್ಬಾಂದವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ... ಮುಂದೆ ಓದಿ
ಕೊರಗ ಸಮುದಾಯದ ಸ್ಪೂರ್ತಿ ಚೇತನ ಗೋಕುಲದಾಸ್ ಇನ್ನಿಲ್ಲ.
ಮಂಗಳೂರು : (ಮೇ.26) ಕೊರಗ ಸಮುದಾಯದ ಸ್ಪೂರ್ತಿ ಚೇತನ, ಸಮುದಾಯದ ಮೊತ್ತ ಮೊದಲ ಪದವೀಧರ ಪಳ್ಳಿ ಗೋಕುಲ ದಾಸ್ ಇಂದು ಬೆಳ್ಳಗ್ಗೆ ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ... ಮುಂದೆ ಓದಿ
ಸಿಸಿಟಿವಿ ವಿಡಿಯೋ ಲೀಕ್, ಬೆದರಿಕೆಯ ಆಡಿಯೊಗಳ ವಿರುದ್ಧ ಡಾ| ಕಕ್ಕಿಲಾಯ ದೂರು.
ಮಂಗಳೂರು : (ಮೇ.23) ತನ್ನ ಮತ್ತು ತನ್ನ ಕುಟುಂಬದವರನ್ನು ಅವಹೇಳನ ಮಾಡುವ ಮತ್ತು ಜೀವ ಬೆದರಿಕೆಯನ್ನು ಒಡ್ಡುವ ಆಡಿಯೋ ತುಣುಕುಗಳನ್ನು, ಸೂಪರ್ ಮಾರ್ಕೆಟ್ ನ ಸಿಸಿಟಿವಿ ದೃಶ್ಯದ ತುಣುಕುಗಳನ್ನು ಕಾನೂನು ಬಾಹಿರವಾಗಿ ಪ್ರಸಾರ ಮಾಡಲಾಗುತ್ತಿದೆ ... ಮುಂದೆ ಓದಿ
ಎಂ.ಆರ್.ಪಿ.ಎಲ್ ನೇಮಕಾತಿ ಪಟ್ಟಿಯನ್ನು ಕೂಡಲೇ ತಡೆಹಿಡಿಯಲು ಆದೇಶ.
ಮಂಗಳೂರು : (ಮೇ.22) ಎಂ.ಆರ್.ಪಿ.ಎಲ್ ನಲ್ಲಿ ಇತ್ತೀಚೆಗೆ ಸುಮಾರು 200 ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸದರಿ ನೇಮಕಾತಿಯಲ್ಲಿ ಕರ್ನಾಟಕದ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ... ಮುಂದೆ ಓದಿ