Tag: curfew

ದ.ಕ ಜಿಲ್ಲೆಗೆ 73 ಲಕ್ಷ ರೂ. ಗಳ 2 ನೇ ಹಂತದ ನೆರವು ನೀಡಿದ  ಸುಧಾಮೂರ್ತಿ

March 29, 2020

ಮಂಗಳೂರು : (ಮಾ.29) ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ 73 ಲಕ್ಷ ರೂ ಗಳ ತುರ್ತು ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಶನಿವಾರವಷ್ಟೇ ... ಮುಂದೆ ಓದಿ

ದಕ್ಷಿಣ ಕನ್ನಡ ಜಿಲ್ಲೆ ನಾಳೆಯೂ ಸಂಪೂರ್ಣ ಬಂದ್ ಉಸ್ತುವಾರಿ ಸಚಿವ ಕೋಟ ಸ್ಪಷ್ಟನೆ.

March 28, 2020

ಮಂಗಳೂರು : (ಮಾ.28) ಕೋವಿಡ್ -19 ಸೋಂಕು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯಲು ಸಂಪೂರ್ಣ ಬಂದ್ ಅನಿವಾರ್ಯವಾಗಿದ್ದು, ಶನಿವಾರದಂತೆ ರವಿವಾರವೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಿರಲಿದೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ... ಮುಂದೆ ಓದಿ

ಕಾಂಗ್ರೆಸ್ ಶಾಸಕ, ಸಂಸದರಿಂದ ತಲಾ 1 ಲಕ್ಷ ರೂ. ದೇಣಿಗೆ – ಡಿ.ಕೆ. ಶಿವಕುಮಾರ್

March 28, 2020

ಬೆಂಗಳೂರು : (ಮಾ.27) ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು ಮತ್ತು ಸಂಸದರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ... ಮುಂದೆ ಓದಿ

ಕೊರೋನಾ ಎಫೆಕ್ಟ್ : ಬಡ ಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿಸಿದ “ಜನತೆ ಸೇವಾ ಟ್ರಸ್ಟ್”

March 25, 2020

ಪುತ್ತೂರು : ( ಮಾ. 25) ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಗೊಳಿಸಿರುವುದರ ಪರಿಣಾಮ ಆಹಾರ ವಸ್ತುಗಳ ಖರೀದಿಗೆ ತುಂಬಾ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ವರ್ಗದ ಜನರಿಗೆ ... ಮುಂದೆ ಓದಿ

ಬಡವರಿಗೆ ಅಗತ್ಯ ಅಹಾರ ಸೇವಾ ರೂಪದಲ್ಲಿ ನೀಡಲು “ಜನತೆ ಸೇವಾ ಟ್ರಸ್ಟ್” ಸಿದ್ದ.

March 24, 2020

ಪುತ್ತೂರು : (ಮಾ.23) ಕೊರೋನ ಸೋಂಕು ಮುನ್ನೆಚ್ಚರಿಕೆ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ತನ್ನ ದೈನಂದಿನ ಉಪಯೋಗಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಪಡೆಯಲು ಅನಾನುಕೂಲ ಆಗಬಹುದಾದ ... ಮುಂದೆ ಓದಿ

ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಗೆ ಸಿಧ್ಧಗೊಂಡ ಯುವಕ‌ ಕಾಂಗ್ರೆಸ್.

March 23, 2020

ಪುತ್ತೂರು : (ಮಾ.23) ವಿಶ್ವವ್ಯಾಪಿ ಜನರ ನಿದ್ದೆಗೇಡಿಸಿರುವ ಕೊರೋನ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯನ್ನು ತಲ್ಲಣಗೋಳಿಸಿದ್ದು ಜಿಲ್ಲಾಡಳಿತ ಸೆಕ್ಷನ್ ಜಾರಿಗೊಳಿಸಿರುವುದರಿಂದ ಕೊರೋನ ಸೋಂಕು ತಗಲಿದ ವ್ಯಕ್ತಿಗಳಿಗೆ ಅತೀ ತುರ್ತು ಮತ್ತು ಇತರ ಸಾರ್ವಜನಿಕರಿಗೆ ತುರ್ತು ... ಮುಂದೆ ಓದಿ

error: Content is protected !!