ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಗೆ ಸಿಧ್ಧಗೊಂಡ ಯುವಕ‌ ಕಾಂಗ್ರೆಸ್.

ಪುತ್ತೂರು : (ಮಾ.23) ವಿಶ್ವವ್ಯಾಪಿ ಜನರ ನಿದ್ದೆಗೇಡಿಸಿರುವ ಕೊರೋನ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯನ್ನು ತಲ್ಲಣಗೋಳಿಸಿದ್ದು ಜಿಲ್ಲಾಡಳಿತ ಸೆಕ್ಷನ್ ಜಾರಿಗೊಳಿಸಿರುವುದರಿಂದ ಕೊರೋನ ಸೋಂಕು ತಗಲಿದ ವ್ಯಕ್ತಿಗಳಿಗೆ ಅತೀ ತುರ್ತು ಮತ್ತು ಇತರ ಸಾರ್ವಜನಿಕರಿಗೆ ತುರ್ತು ಸೇವೆಗಳಿಗಾಗಿ ಅಂಬ್ಯುಲೆನ್ಸ್ ಬೇಕಾದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗುವುದು. ಸಹಾಯಕ್ಕಾಗಿ ಈ ಕೆಳಗಿನ ಮೊಬೈಲ್ ನಂಬರ್ ಗೆ  ಸಂಪರ್ಕಿಸಬಹುದು ಎಂದು ಯುವ ಕಾಂಗ್ರೆಸ್ ನಾಯಕರು  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Youth Congress

1) ಯು. ಟಿ. ತೌಸಿಫ್ ಉಪ್ಪಿನಂಗಡಿ.
9964009200

2) ಹನೀಫ್ ಪುಣ್ಚತ್ತಾರ್
8317345831

3) ಬಶೀರ್ ಪರ್ಲಡ್ಕ
9448860762

4) ದಿನೇಶ್ ಪಾಣಾಜೆ
9731582172

5) ರಹಿಮಾನ್ ಸಂಪ್ಯ
7338313611

6) ಬಾಲಕೃಷ್ಣ ಗೌಡ ಕೊಳ್ತಿಗೆ
9740964659

7) ಸಂತೋಷ್ ಕೋಡಿಂಬಾಡಿ
7259793493

8) ಜಗದೀಶ್ ಕಜೆ
9945830058

9) ಸುಕುಮಾರ್ ಅಂಚನ್
9108750504

10) ಹಂಝತ್ ಸಾಲ್ಮರ
9741705173

11) ರಾಬಿನ್ ತಾವ್ರೋ ಸಾಲ್ಮರ
9902207487

12) ಇಮ್ತಿಯಾಝ್ ಬಪ್ಪಳಿಗೆ
7760087100

13) ರಶೀದ್ ಮುರ
9148530010

14) ಮೋನು ಬಪ್ಪಳಿಗೆ
9483775780

15) ದಾವುದ್ ಹಕೀಂ ವಿಟ್ಲ
9036324809

16) ಕೆ.ಸಿ.ಅಶೋಕ್ ಶೆಟ್ಟಿ
9449136811

17) ಶಬೀರ್ ಕೆಂಪಿ
9742964916

18) ಮುಸ್ತಫ ಇಡಬೆಟ್ಟು
9902171699

CATEGORIES
TAGS
Share This

COMMENTS

Wordpress (0)
Disqus ( )
error: Content is protected !!