ಹಸನ್ ಹಾಜಿ ಯುನಿಟಿ ಅಭಿಮಾನಿ ಬಳಗದಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು : (ಮೇ.01) ಹಲವಾರು ವರ್ಷಗಳಿಂದ ಸಮಾಜದ ನೊಂದ ಮನಸ್ಸಿನ ಕಣ್ಣೀರು ಒರೆಸಿ ಅವರಿಗೆ ಉದಾರ ಸಹಾಯ ಹಸ್ತ ಚಾಚುತ್ತಿರುವ ಕೊಡುಗೈ ದಾನಿಗಳೂ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರೂ ಆದ ಜನಾಬ್ ಹಸನ್ ಹಾಜಿ ಯುನಿಟಿ ಯವರ ನಿಸ್ವಾರ್ಥ ಸೇವೆಯನ್ನು ಕಂಡು ಅವರ ಹೆಸರಲ್ಲಿ ಅಭಿಮಾನಿ ಬಳಗವನ್ನು ಹುಟ್ಟು ಹಾಕಿದ

Unity hassan haaji

ಪುತ್ತೂರಿನ ಅನೇಕ ಯುವಕರು ಹಲವಾರು ವರ್ಷಗಳಿಂದ ಬಡವರು, ಅಂಗವಿಕಲರು, ವಿಧವೆಯರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದು. ಹಸನ್ ಹಾಜಿ ಅಭಿಮಾನಿ ಬಳಗವು ಲಾಕ್ ಡೌನ್ ಎಂಬ ಸಂಧಿಘ್ಧ ಪರಿಸ್ಥಿತಿಯಲ್ಲಿ ಕಷ್ಟದಲ್ಲಿರುವ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಒಂದು ತಿಂಗಳ ದಿನಸಿ ಮತ್ತು ರಂಝಾನ್ ಕಿಟ್ ಗಳನ್ನು ಪುತ್ತೂರಿನದ್ಯಾಂತ ವಿತರಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!