ಚೈತನ್ಯ ಮಿತ್ರ ವೃಂದದ ವತಿಯಿಂದ ಚಪ್ಪಾಳೆ ಗೌರವಾರ್ಪಣೆ.

ಪುತ್ತೂರು : (ಮಾ.22) ಆದಿತ್ಯವಾರದಂದು ನಡೆದ ಮಾಸಿಕ ಸಭೆಯಲ್ಲಿ ಜಗತ್ತಿನಾದ್ಯಂತ ಕೊರೋನಾ ಸೋಂಕಿನ ವಿರುದ್ಧ ಸಮರೋಪಹಾದಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ, ದಾದಿಯರಿಗೆ, ಸ್ವಚ್ಛತಾ ಸಿಬ್ಬಂದಿಗಳಿಗೆ ಚಪ್ಪಾಳೆ ಹೊಡೆಯುವ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.

Chaithanya mitra vrunda
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪುರಂದರ್. ಪಿ ಕಾರ್ಯದರ್ಶಿ ಗಣೇಶ್.ಬಿ, ಚಂದ್ರಶೇಖರ ಕೇಪುಳು, ಗಣೇಶ್. ಯನ್, ಮಂಜುನಾಥ ಯಂ, ರಮೇಶ್. ಬಿ, ಭವಾನಿಶಂಕರ್, ಶಿವರಾಮ ಗೌಡ, ಸುಂದರ. ಯಚ್. ಮತ್ತಿತರರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!