ರಾಮಕೃಷ್ಣ ಫ್ರೌಡಶಾಲಾ ವಿಧ್ಯಾರ್ಥೀಗಳಿಗೆ ಸೈಕಲ್ ವಿತರಣೆ

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಇಂದು ಸಂಚಾಲಕ ಕಾವು ಹೇಮನಾಥ್ ಶೆಟ್ಟಿ  ಸೈಕಲ್   ವಿತರಿಸಿದರು.

Ramakrishna

Ramakrishna

ಈ ಸಂದರ್ಭದಲ್ಲಿ  ನಗರಸಭೆ ಸದಸ್ಯ ಜಗನ್ನಿವಾಸ ರಾವ್, ಆಡಳಿತಮಂಡಲಿ ಸದಸ್ಯರಾದ ಶಶಿಕುಮಾರ್ ಬಾಲ್ಯೊಟ್ಟು, ಶ್ರೀಮತಿ ಪ್ರೇಮಲತಾ , ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪಕಲಾ ರವರು ಉಪಸ್ಥಿತರಿದ್ದರು

CATEGORIES
Share This

COMMENTS

Wordpress (0)
Disqus ( )
error: Content is protected !!