ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಟೈಲರಿಂಗ್ ತರಬೇತಿ. ರೂ. 3500 ಸ್ಟೈಫಂಡ್ ಸಹಿತ.

ಕರ್ನಾಟಕ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ನೇತೃತ್ವದಲ್ಲಿ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ‌‌ಲೈಾಲ ದಲ್ಲಿ ಉಚಿತ ಟೈಲರಿಂಗ್ ತರಬೇತಿ ನೀಡಲಾಗುವುದು.
1.) 18 – ರಿಂದ 35 ವರ್ಷದ ಒಳಗಿನ ಪರಿಶಿಷ್ಟ ಜಾತಿಯ ಮಹಿಳೆಯರು/ ಪುರುಷರು
2.) 45 ದಿನ ತರಬೇತಿ.
3.) ಕನಿಷ್ಟ ವಿದ್ಯಾರ್ಹತೆ 5ನೇ ತರಗತಿ
4.) ಬೆಳಿಗ್ಗೆ 9.30 to 5 pm.
5.) ಸ್ಟೈಫಂಡ್ Rs. 3500/-
6.) ಅಗತ್ಯ ಬಟ್ಟೆ ಸೂಜಿ ದಾರ, ಇನ್ನಿತರ ಸಾಮಾಗ್ರಿಗಳನ್ನು ಸಂಸ್ಥೆ ನೀಡುವುದು.
7.) ಸರ್ಕಾರ ನೀಡುವ ಸರ್ಟಿಫಿಕೇಟ್ ಸ್ವಯಂ ಉದ್ಯೋಗಕ್ಕಾಗಿ, ಬ್ಯಾಂಕ್ ಸಾಲಕ್ಕೂ ಬಳಸಬಹುದು.
8.) ಕೈಮಗ್ಗ ಮತ್ತು ಜವಳಿ ಇಲಾಖಾ ವತಿಯಿಂದ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗಾಗಿ ಸ್ವಯಂ ಉದ್ಯೋಗಕ್ಕಾಗಿ ನಿಧಿ ಯೋಜನೆಯನ್ನು ಜಾರಿಗೆ ತಂದು industrial sewing machine ಖರೀದಿಗೆ ಶೇ.50ರಷ್ಟು ಸಹಾಯ ಧನ ಯೋಜನೆ ಲಭ್ಯವಿದೆ. (ರೂ. 30,000/- ದ industrial sewing machine ಖರೀದಿ ಮಾಡಿದಲ್ಲಿ ಸರಕಾರದ ಸಹಾಯ ಧನ ರೂ. 15,000/- ಲಭ್ಯವಿದೆ.)

ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಿ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್,(ರಿ.), ಧರ್ಮಸ್ಥಳ
ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲೈಲಾ , ಬೆಳ್ತಂಗಡಿ (ರಾಘವೇಂದ್ರ ಮಠದ ಬಳಿ) ದೂರವಾಣಿ ಸಂ: ಕಛೇರಿ: 08256 234761, 9449269367, 9901629698

25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

CATEGORIES
Share This

COMMENTS

Wordpress (0)
Disqus ( )
error: Content is protected !!