ಭಕ್ತರ ಇಷ್ಪಾರ್ಥ ನೆರವೇರಿಸುವ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿ ಯ ನವರಾತ್ರಿ ಸಂಭ್ರಮ.

ಶ್ರೀ ಮಹಿಷಮರ್ದೀನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ದ.ಕ ಇಲ್ಲಿ ನವರಾತ್ರಿ ಉತ್ಸವವು ದಿನಾಂಕ 29/09/2019 ರ ಆದಿತ್ಯವಾರ ದಿಂದ 08/10/2019 ನೇ ಮಂಗಳವಾರ ವಿಜಯ ದಶಮಿ ವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆಯೊಂದಿಗೆ ಜರಗಲಿರುವುದು.

ಕಾರ್ಯಕ್ರಮ ಮತ್ತು ಪೂಜೆಯ ವಿವರಗಳನ್ನು ಚಿತ್ರದಲ್ಲಿ ಪ್ರಕಟಿಸಿಲಾಗಿದೆ

Mattantabettu

Matanthabettu

Mattantabettu

Mattantabettu

Mattantabettu

Mattantabettu

ಭಕ್ತಾದಿಗಳು ಸ-ಕುಟುಂಬಿಕರಾಗಿ ಬಂದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವ್ಯವಸ್ಥಾಪನ ಸಮಿತಿ ಅರ್ಚಕ ವೃಂದ ಮತ್ತು ಜಿರ್ಣೋಧ್ಧಾರ ಸಮಿತಿ ವಿನಂತಿಸಿದೆ.

 

CATEGORIES
Share This

COMMENTS

Wordpress (0)
Disqus (0 )
error: Content is protected !!