ರಾಷ್ಟ್ರೀಯ ಕಬ್ಬಡ್ಡಿಗೆ ಆಯ್ಕೆಯಾದ ಹಣಗೆರೆ ಸಂಜನಾ.

ಶಿವಮೊಗ್ಗ : (ಡಿ.25) ತೀರ್ಥಹಳ್ಳಿ ಹಣಗೆರೆ ವಿದ್ಯಾರ್ಥಿನಿ ಸಂಜನಾ ರಾಷ್ಟ್ರೀಯ ಕಬ್ಬಡ್ಡಿ ಗೆ ಆಯ್ಕೆಯಾಗಿದ್ದಾರೆ. ಹಣಗೆರಿ ಕಟ್ಟೆಯ ಕೆರೆಹಳ್ಳಿಯ ಗ್ರಾಮದ ಸೊಗೇದ್ ಸತೀಶ್ ಮತ್ತು   ಸುಮಿತ್ರ ದಂಪತಿಯ  ಎರಡನೇ ಪುತ್ರಿ.

Kabbadi

ಕಬ್ಬಡ್ಡಿ ಫೇಡರೇಷನ್ ಆಫ್ ಇಂಡಿಯಾ ಇದರ ಸಂಯುಕ್ತ ಆಶ್ರಯದಲ್ಲಿ 28/12/19 ರಿಂದ 30/12/19 ರ ವರಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿದೆ. ಸಂಜನಾ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

CATEGORIES
Share This

COMMENTS

Wordpress (0)
Disqus ( )
error: Content is protected !!