ಈಶ್ವರಮಂಗಲ ಪಂಚಲಿಂಗೇಶ್ವರ ದೇವಾಸ್ಥನದ ವಠಾರದಲ್ಲಿ 1453 ನೇ ಮದ್ಯವರ್ಜನ ಶಿಬಿರ

ಪುತ್ತೂರು : (ನ.27) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಈಶ್ವರಮಂಗಲ ಇದರ ವತಿಯಿಂದ 01/01/2020 ರಿಂದ 08/01/2020ರ ವರೆಗೆ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 1453 ನೇ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ ನಡೆಯಿತು.

Kavu Hemanath shetty

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಲ. ಹೇಮನಾಥ್ ಶೆಟ್ಟಿ ಕಾವು, ಅಧ್ಯಕ್ಷರಾಗಿ ಕಟ್ಟೆ ನಾರಾಯಣ ರೈ, ಖಜಾಂಜಿಯಾಗಿ ಶಿವರಾಮ‌ ಪಿ‌ ಸರ್ವಾನುಮತದಿಂದ ಆಯ್ಕೆಯಾದರು.

CATEGORIES
Share This

COMMENTS

Wordpress (0)
Disqus ( )
error: Content is protected !!