ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಫ್ಯಾಬ್ಝೋ ಕ್ಯೂಟೆಸ್ಟ್ ಬೇಬಿ ಕಂಟೆಸ್ಟ್ 2019

Madhura international
ಪುತ್ತೂರು : (20) ಫ್ಯಾಬ್ಝೋ ವತಿಯಿಂದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಸಹಯೋಗದೊಂದಿಗೆ, ಯುನೈಟೆಡ್ ಹೋಂ ಡೆಕೊರ್ ಪ್ರಾಯೋಜಕತ್ವದಲ್ಲಿ ನಡೆದ ಫ್ಯಾಬ್ಝೋ ಕ್ಯೂಟೆಸ್ಟ್ ಬೇಬಿ ಕಂಟೆಸ್ಟ್ 2019 ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನವೆಂಬರ್ 16 ರಂದು ಮಧುರಾ ಕ್ಯಾಂಪಸ್ ನಲ್ಲಿ ನಡೆಯಿತು.
ವಿಜೇತರ ವಿವರ
ವಿನ್ನರ್ : ರುಹಾ,
ರನ್ನರ್ ಅಪ್ : ಮೊಹಮ್ಮದ್ ಇಲಾನ್ ಝೆಹಾಕ್,
ಲಕ್ಕೀ ವಿನ್ನರ್ಸ್ :
ಆಯಂಶ್ ಅಮೀನ್, ವಿವಾನ್ ನಾಯ್ಕ್, ಮುಹಮ್ಮದ್ ಅಯಾನ್, ಯೋಗ್ನ ಪಿ.ಎಸ್, ಹಾದಿ ಮೊಹಮ್ಮದ್.
ರನ್ನರ್ ಅಪ್ : ಮೊಹಮ್ಮದ್ ಇಲಾನ್ ಝೆಹಾಕ್,

Madhura international
ಲಕ್ಕೀ ವಿನ್ನರ್ಸ್ :
ಯೋಗ್ನ ಪಿ.ಎಸ್, ಆಯಂಶ್ ಅಮೀನ್, ಮುಹಮ್ಮದ್ ಅಯಾನ್ ತಮ್ಮ ಪೋಷಕರೊಂದಿಗೆ ಆಗಮಿಸಿ ಬಹುಮಾನಗಳನ್ನು ಸ್ವೀಕರಿಸಿದರು.

Madhura international

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ, ಅಧ್ಯಕ್ಷರಾದ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್ ಮಧುರಾ, ಟ್ರಸ್ಟಿ ಖತೀಜಮ್ಮ ಮಧುರಾ, ಆಯಿಷಾ ಮಧುರಾ, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಆಡಳಿತಾಧಿಕಾರಿ ಹಾಗೂ ಫ್ಯಾಬ್ಝೋ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್ ಸಾಮು, ಕ್ಯಾಂಪಸ್ ನಿರ್ದೇಶಕರಾದ ಅಬ್ದುಲ್ಲಾ ಮಧುರಾ,

Madhura international

ಮುಖ್ಯ ಶಿಕ್ಷಕಿ ಮಮತಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಶಿಕ್ಷಕಿಯರಾದ ಶ್ರೀ ಪ್ರಿಯಾ, ಕೌಸಲ್ಯ, ರೇಶ್ಮಾ, ಅಶ್ವಿನಿ, ನಿಶಾನ, ಅರ್ಚನಾ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲ, ರೋಹಿಣಿ,ತಾರಾ, ಇಬ್ರಾಹಿಂ, ರಿತೀಶ್, ಇಸ್ಮಾಯಿಲ್, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ಹಾಗೂ ಫ್ಯಾಬ್ಝೋ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್ ಸಾಮು ಕಾರ್ಯಕ್ರಮ ನಿರೂಪಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!