ಆಯೋಧ್ಯೆ ತೀರ್ಪು ಹಿನ್ನಲೆ ರಾಮ್ ಸೇನಾ ಸಂಸ್ಥಾಪಕ ಅತ್ತಾವರ್ ನೇತೃತ್ವದಲ್ಲಿ ವಿಶೇಷ ಪೂಜೆ.

Advertising

ಮಂಗಳೂರು : (ನ.10) ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಒಪ್ಪಿಗೆಯ ತೀರ್ಪು ದೊರಕಿದ ಹಿನ್ನೆಲೆಯಲ್ಲಿ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ನೇತೃತ್ವದಲ್ಲಿ ಮಂಗಳೂರು ರಾಮ್ ಸೇನಾ ವತಿಯಿಂದ ಬೋಳಾರ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿಷೇಷ ಪೂಜೆ ಸಲ್ಲಿಸಲಾಯಿತು.

Prasad attavar
ಈ ಸಂದರ್ಭದಲ್ಲಿ ರಾಮ್ ಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಓದೂರು, ಮಂಜುನಾಥ್ ಕುಂದರ್ ಸೇರಿದಂತೆ ನೂರಾರು ರಾಮ್ ಸೇನಾ ಕಾರ್ಯಕರ್ತರು ಉಪಸ್ಥಿತರಿದ್ದರು.

Advertising

CATEGORIES
Share This

COMMENTS

Wordpress (0)
Disqus ( )
error: Content is protected !!