ಕಕ್ಯೆಪದವು “ಸತ್ಯ-ಧರ್ಮ” ಸ್ನೇಹಕೂಟ ಕಂಬಳದ ಫಲಿತಾಂಶ

ಬಂಟ್ವಾಳ: (ಅ.20) ಇಂದು ಬಂಟ್ವಾಳ ದ ಕಕ್ಕೆಪದವುನಲ್ಲಿ ನಡೆದ “ಸತ್ಯ-ಧರ್ಮ” ಸ್ನೇಹಕೂಟ ಕಂಬಳದ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ

ನೇಗಿಲು ಹಿರಿಯ: 13 ಜೊತೆ
ನೇಗಿಲು ಕಿರಿಯ: 50 ಜೊತೆ
ಸಬ್ ಜೂನಿಯರ್ ನೇಗಿಲು: 36 ಜೊತೆ
ಒಟ್ಟು ಕೋಣಗಳ ಸಂಖ್ಯೆ: 99 ಜೊತೆ

Kambala

ನೇಗಿಲು ಹಿರಿಯ:

ಪ್ರಥಮ ಬಹುಮಾನ : ಕಕ್ಕೆಪದವು ಪೆಂರ್ಗಾಲು ಬಾಬು ವೆಂಕಪ್ಪ ಗೌಡ
ಓಡಿಸಿದವರು: ಅಳದಂಗಡಿ ರವಿ ಕುಮಾರ್

ದ್ವಿತೀಯ ಬಹುಮಾನ : ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ಧಿಕ್ ಹರ್ಷವರ್ಧನ್ ಪಡಿವಾಲ್
ಓಡಿಸಿದವರು: ಮಿಜಾರು ಅಶ್ವತ್ ಪುರ ಶ್ರೀನಿವಾಸ್ ಗೌಡ

Kambala

ನೇಗಿಲು ಕಿರಿಯ:

ಪ್ರಥಮ ಬಹುಮಾನ : ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ಧಿಕ್ ಹರ್ಷವರ್ಧನ್ ಪಡಿವಾಲ್ “A”

ದ್ವಿತೀಯ ಬಹುಮಾನ : ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ಧಿಕ್ ಹರ್ಷವರ್ಧನ್ ಪಡಿವಾಲ್ “B”

ಸಬ್ ಜೂನಿಯರ್ ನೇಗಿಲು:

ಪ್ರಥಮ ಬಹುಮಾನ : ನೆಲ್ಲಿಕಾರು ಸ್ವಸ್ತಿಕ್ ಯುವ ಬಾಂಧವ

ದ್ವಿತೀಯ ಬಹುಮಾನ : ಕಾರಿಂಜ ಕೊಂಬೆಲ್ ಪ್ರಶಾಂತ್ ಪೂಜಾರಿ

ವರದಿ: ಶಾಶ್ವತ್ ಸಾಲ್ಯನ್

CATEGORIES
Share This

COMMENTS

Wordpress (0)
Disqus (0 )
error: Content is protected !!