ಸಾಕ್ಸೋಪೋನ್ ವಾದಕ ಪದ್ಮಶ್ರೀ ಡಾ ಕದ್ರಿ ಗೋಪಾಲನಾಥ್ ವಿಧಿವಶ.

ಮಂಗಳೂರು: ಪ್ರಸಿದ್ಧ ಸಾಕ್ಸೋಪೋನ್ ವಾದಕ ಪದ್ಮಶ್ರೀ ಡಾ ಕದ್ರಿ ಗೋಪಾಲನಾಥ್ (ವ. 69 ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಶುಕ್ರವಾರ ಕೊನೆಯುಸಿರೆಳೆದರು .

Kadri Gopalnath

ಶ್ರೀಯುತರಿಗೆ 2004 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಮತ್ತು ಬೆಂಗಳೂರು ಯುನಿವರ್ಸಿಟಿ ಯವರು ಗೌರವ ಡಾಕ್ಟರೇಟ್ ನೀಡಿದ್ದರು . ಡಾ. ಗೋಪಾಲನಾಥ್ ಕದ್ರಿ ರವರು ಮಂಗಳೂರಿನ ಕಲಾನೀಕೇತನ ದ ಗೋಪಾಲಕೃಷ್ಣ ಅಯ್ಯರ್ ಬಳಿ ಸಾಕ್ಸೋಪೋನ್ ವಾದನವನ್ನು ಕಲಿತ್ತಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!