ಪುತ್ತೂರಿಗೆ ನೂತನ ಉಪವಿಭಾಗಧಿಕಾರಿ ನೇಮಕ

ಪುತ್ತೂರು: ಇಲ್ಲಿನ  ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಲೊಖಾಂಡೆ ಸ್ನೇಹಲ್ ಸುಧಾಕರ್ ರವರನ್ನು ರಾಜ್ಯ ಸರ್ಕಾರ ನೇಮಕಗೋಳಿಸಿ ಆದೇಶಿಸಿದ್ದಾರೆ.

Puttur Ac
ಇವರು 2017 ನೇ ಬ್ಯಾಚ್‌ನ ಐ.ಎ.ಎಸ್ ಅಧಿಕಾರಿಯಾಗಿದ್ದು . ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟೆಟರ್ ಇಲ್ಲಿ ಉಪ ಕಾರ್ಯದರ್ಶಿ ಆಗಿ 13 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದರು.

CATEGORIES
Share This

COMMENTS

Wordpress (1)
  • comment-avatar
    Lokesh M H 4 years

    I wish you all the best,

  • Disqus (0 )
    error: Content is protected !!