ಜನನಿಬಿಡ ಪೇಟೆಯ ಮಧ್ಯೆ ಹಗಲು ಪ್ರತ್ಯಕ್ಷವಾದ ಪ್ರೇತ !

Puttur

ಪುತ್ತೂರು : ನವರಾತ್ರಿಯ ಆರಂಭದಿಂದ ಅಂತ್ಯದವರೇಗೂ ಕರಾವಳಿಯ ಪ್ರತಿ ಭಾಗದಲ್ಲಿ ಹಲವು ರೀತಿಯ ಬಣ್ಣ ಬಣ್ಣದ  ವೇಷಧಾರಿಗಳು ಕಂಡುಬರುತ್ತಾರೆ ಹುಲಿ, ಸಿಂಹ, ವೇಷದಾರಿಯ ಕುಣಿತಕ್ಕೆ ಮಾರುಹೋಗದ ಜನ ಇಲ್ಲಿ ಬಹಳ ವಿರಳ.

Puttur

ಆದರೇ, ಹಲವು ವೇಷ ವಿಶೇಷಗಳ ಮಧ್ಯೆ ಪುತ್ತೂರಿನ ಹೃದಯ ಭಾಗ ದರ್ಬೆ ಜಂಕ್ಷನ್ ಬಳಿ ಪ್ರೇತ ವೇಷಧಾರಿಯೊಬ್ಬರು ನಿರ್ಮಾಣ ಹಂತದ ಕಟ್ಟೆಯ ಮೇಲೆ ನಿಂತು ಜನರಿಗೆ ಮನರಂಜನೆ ನೀಡುತ್ತ ಮತ್ತೆ ಸ್ವಲ್ಪ ಸಮಯ ವಾಹನಗಳಿಗೆ ಟ್ರಾಫಿಕ್ ಪೊಲೀಸ್ ರ ಹಾಗೆ  ಸಿಗ್ನಲ್ ನೀಡಿ ಮನರಂಜಿಸಿದರು.

Puttur

ಜನರು ನಾ ಮುಂದು ತಾ ಮುಂದು ಎಂದು ಪ್ರೇತ ವೇಷದಾರಿಯ ಪೋಟೋ, ವಿಡಿಯೋ ಚಿತ್ರೀಕರಣ ಮಾಡಿ ಆನಂದಿಸಿದರು.

CATEGORIES
Share This

COMMENTS

Wordpress (0)
Disqus (0 )
error: Content is protected !!