ಬಿ ಎಲ್ ಸಂತೋಷ್ ಜೀ ಈಗ ಪ್ರಭಾವಿ ಭಾರತೀಯ

B L Santhosh
ನವದೆಹಲಿ : 2019 ರ ಪ್ರಭಾವಿ ಭಾರತೀಯರ ಪಟ್ಟಿಯಲ್ಲಿ 16ನೇ ಸ್ಥಾನವನ್ನು ಕರ್ನಾಟಕ ಮೂಲದ
ಬಿ ಎಲ್ ಸಂತೋಷ್ ಜೀ ಪಡೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವ ಸಂಘ ದ ಪ್ರಭಾವಿ ಮುಖಂಡರಾಗಿರುವ ಸಂತೋಷ್ ಜೀ ಭಾರತೀಯ ಜನತಾ ಪಾರ್ಟಿ ( ಬಿಜೆಪಿ ) ಇದರ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!