ಕಾವು ಲಯನ್ಸ್ ಕ್ಲಬ್ ನ ಮಾಸಿಕ ಸಭೆ

 

Ln kavu

ಪುತ್ತೂರು : ಕಾವು ಲಯನ್ಸ್ ಕ್ಲಬ್ ನ ಮಾಸಿಕ ಸಭೆಯನ್ನು ಅಧ್ಯಕ್ಷ Ln. ಕಾವು ಹೇಮನಾಥ್ ಶೆಟ್ಟಿ ಯವರ ನೇತೃತ್ವದಲ್ಲಿ ಉದ್ಯಮಿ Ln.ಅಬ್ದುಲ್ ಅಝೀಜ್ ಅವರ ಮನೆಯಲ್ಲಿ ನಡೆಯಿತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನೆ ಗೈದ ಇಬ್ಬರು ಶಿಕ್ಷಕಿಯರು ವಸಂತಿ ಕೆ ಹಾಗೂ ಪ್ರತಿಮಾ ಎಸ್ ರನ್ನು ಲಯನ್ಸ್ ಕ್ಲಬ್ ಪುತ್ತೂರು ಕಾವು ವತಿಯಿಂದ ಸನ್ಮಾನಿಸಿದ Ln. ಕಾವು ಹೇಮನಾಥ್ ಶೆಟ್ಟಿ ದಂಪತಿಗಳು ಹಾಗೂ ಲಯನ್ಸ್ ನ ಎಲ್ಲಾ ಪದಾಧಿಕಾರಿಗಳು ಸಹಕರಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!