ಆರ್ಯಾಪು ಕೃಷಿಪತ್ತಿನ ಸಹಕಾರಿ ಸಂಘದ ನಾಮ ನಿರ್ದೇಶನ ಸದಸ್ಯರಾಗಿ “ಹಾರಿಸ್ ಸಂಟ್ಯಾರ್”

 

Aryapu

ಪುತ್ತೂರು : ಆರ್ಯಾಪು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ “ಎಚ್ .ಮಹಮ್ಮದ್ ಆಲಿ” ರವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಲಾಂ ಸಂಪ್ಯ, ಇಬ್ರಾಹಿಂ (ಮುಸ್ತಫಾ) ಇಡಬೆಟ್ಟು ಹಾಗೂ ಹಮೀದ್ ಮೊಟ್ಟೆತಡ್ಕ ರವರ ಹೆಸರುಗಳು ಮುಂಚೂಣಿಯಲ್ಲಿದ್ದರೂ , ಅಂತಿಮವಾಗಿ ಹಾರಿಸ್ ಸಂಟ್ಯಾರ್ ರವರ ಹೆಸರನ್ನು ಚೀಟಿ ಎತ್ತುವ ಮೂಲಕ ಸರ್ವ ನಿರ್ದೇಶಕರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

CATEGORIES
Share This

COMMENTS

Wordpress (0)
Disqus ( )
error: Content is protected !!