ಫರಂಗಿಪೇಟೆಯಲ್ಲಿ ಪ್ಯಾಲೇಸ್ ಫೆಸ್ಟಿವಲ್

Pharagipete

ಬಂಟ್ವಾಳ: ಫರಂಗಿಪೇಟೆಯ ಜಂಕ್ಷನ್ ನಲ್ಲಿರುವ ಮುನೀರ್ ಹಾಗೂ ನೌಶಾದ್ ರವರ ಮಾಲಕತ್ವದ “MOBILE PALACE” the Mobile Store ನಲ್ಲಿ Palace Festival ಕಾರ್ಯಕ್ರಮದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಪ್ರಸನ್ನ ಎಮ್.ಎಸ್  ರವರು VIVO ಕಂಪೆನಿಯ ಹೊಸ ವಿನ್ಯಾಸದ V17Pro ಮೊಬೈಲ್ ಬಿಡುಗಡೆ ಮಾಡಿದರು.

Pharangipete

ಈ ಕಾರ್ಯಕ್ರಮದಲ್ಲಿ ಪುದು ಗ್ರಾ.ಪಂ ಮಾಜಿ ಉಪಾಧ್ಯಕ್ಷರು ಹಾಗೂ  ಹಾಲಿ ಸದಸ್ಯ ಹಾಶೀರ್ ಪೇರಿಮಾರ್, ಫರಂಗಿಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಶೇಖರ್, B.A ಎಜುಕೇಷನಲ್ ಟ್ರಸ್ಟ್ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ  ಬಶೀರ್ ತಂಡೆಲ್ ಅಮೆಮಾರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!