ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆ

Machi primary health centre

ಬಂಟ್ವಾಳ : ಬಂಟ್ವಾಳ  ತಾಲ್ಲೂಕಿನ ಮಂಚಿ ಎಂಬಲ್ಲಿ  ಮಾಜಿ ಸಚಿವ  ಶ್ರೀ ಬಿ ರಮಾನಾಥ ರೈ  ಅನುದಾನದಲ್ಲಿ ರೂ.1 ಕೋಟಿ 30 ಲಕ್ಷದಲ್ಲಿ ಮಂಜೂರುಗೊಂಡ ಮಂಚಿ ಪ್ರಾಥಮಿಕ ಅರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಿ  ಶುಭಹಾರೈಸಿದರು.

Manchi primary health centre

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು,  ಮಾಜಿ ಸಚಿವ ಶ್ರೀ .ಬಿ . ರಮಾನಾಥ ರೈ,  ಬಂಟ್ವಾಳ ಶಾಸಕ ಶ್ರೀ . ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ,   ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್.  ಮೊಹಮ್ಮದ್  ಸೇರಿದಂತೆ ಹಲವು ಗಣ್ಯರು  ಉಪಸ್ಥಿತರಿದ್ದರು.

 

CATEGORIES
Share This

COMMENTS

Wordpress (0)
Disqus (0 )
error: Content is protected !!