ಆರ್ ಎಫ್ ಓ ಕುಮಾರಿ ಶಮಾ ವರ್ಗಾವಣೆ

Ms shama

ಕೊಡಗು : ಸಂಪಾಜೆ ಅರಣ್ಯ ಇಲಾಖೆಯಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕು. ಶಮಾರವರು ಸೋಮವಾರಪೇಟೆಗೆ ವರ್ಗಾವಣೆಗೊಂಡಿದ್ದು, ಸಂಪಾಜೆ ಅರಣ್ಯ ಇಲಾಖೆಗೆ ಪ್ರೊಬೆಷನರಿ ಎಸಿಎಫ್ ಆಗಿ ವಿನಿತಾರವರು ಬಳ್ಳಾರಿಯಿಂದ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

CATEGORIES
Share This

COMMENTS

Wordpress (0)
Disqus ( )
error: Content is protected !!