ನೆಟ್ಟಣಿಗೆ ಮುಡ್ನೂರ್ ಕುಡಿಯುವ ನೀರಿಗಾಗಿ 12 ಲಕ್ಷ ಅನುದಾನ.

ಪುತ್ತೂರು : (ಫೆ.01) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಅರಿಯಡ್ಕ ಗ್ರಾಮದ ಬಳ್ಳಿಕ್ಕಾನ, ಬಪ್ಪಮುಂಡೇಲು, ಮುಂಡೆಕೊಚ್ಚಿ ಪರಿಸರದ ಜನರ ಬಹುಕಾಲದ ಬೇಡಿಕೆಯ ಕುಡಿಯುವ ನೀರಿಗಾಗಿ ₹ 12 ಲಕ್ಷ ಅನುದಾನ ಬಿಡುಗಡೆಗೊಳಿಸಿದ

Anitha hemanth shetty

ಸ್ಥಳೀಯ ಜಿ.ಪಂ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರು ಇಂದು ನೀರಿನ ಟ್ಯಾಂಕಿಯ ಕಾಮಗಾರಿ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ಯ ಸಂಚಾಲಕ ಲ.ಹೇಮನಾಥ್ ಶೆಟ್ಟಿ ಕಾವು, ಗೋಪಾಲಕೃಷ್ಣ ಪಾಟಾಳಿ, ಶ್ರೀಮತಿ ಚಿತ್ರ, ಶ್ರೀಮತಿ ನಿರ್ಮಲಾ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!