ವಿಶ್ವ ದಾಖಲೆಯ ಪುಟ ಸೇರಲು ಸಿದ್ಧವಾಗಿದೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ

ಬೆಂಗಳೂರು : (ಜ.02) ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವು ಮುಂದಿನ ವಾರ ಅಂದರೆ ಜನವರಿ 8 ರಂದು ಇದ್ದು ಈಗಾಗಲೇ ರಾಕಿ ಭಾಯ್ ಅಭಿಮಾನಿ ವೇಣು ಗೌಡ ಎಂಬವರು ತನ್ನ ತಂಡದೊಂದಿಗೆ ಬರೋಬ್ಬರಿ 5 ಸಾವಿರ ಕಿಲೋ ತೂಕದ ಬರ್ತ್ ಡೆ ಕೇಕ್ ನ್ನು ಬೆಂಗಳೂರಿನ ನಂದಿ ಲಿಂಕ್ ಗ್ಡ್ಸ್ರೌಂಡ್ಸ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರಿಂದ ಕಟ್ಟ್ ಮಾಡಿಸಲಿದ್ದು, ಇದು ವಿಶ್ಶದಾಖಲೆಯ ಪುಟ ಸೇರಲಿದೆ.

Rocking star yash

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 1 ಅಧ್ದೂರಿಯಾಗಿ ಯಶಸ್ವಿ ಕಂಡ ನಂತರ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿದ್ದು ಚಿತ್ರವು 2020 ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಯಶ್ ರವರು ರಾಜಧಾನಿ, ಮಿಸ್ಟರ್ &ಮಿಸ್ಸೆಸ್ ರಾಮಾಚಾರಿ, ಕಿರಾತಕ, ಮೋಗ್ಗಿನ ಮನಸ್ಸು, ಡ್ರಾಮಾ,ಗೂಗ್ಲಿ, ರಾಜಹುಲಿ ಯಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!