ಕಾವು ಹೇಮನಾಥ್ ಶೆಟ್ಟಿ ರವರ 55ನೇ ಹುಟ್ಟುಹಬ್ಬ ಆಚರಣೆ.

ಪುತ್ತೂರು : (ಡಿ.22) ಕಾಂಗ್ರೆಸ್ ಮುಖಂಡ ಕಾವು ಹೇಮನಾಥ್ ಶೆಟ್ಟಿ ಅವರ 55 ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹೇಮನಾಥ್ ಶೆಟ್ಟಿ ಯವರ ಪುತ್ತೂರಿನ ಕಛೇರಿಯಲ್ಲಿ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿದರು.

Hemanath shetty

ಈ ಸಂದರ್ಭದಲ್ಲಿ ಫಝಲ್ ರಹೀಮ್, ಯು. ಲೋಕೇಶ್ ಹೆಗ್ಡೆ, ಲಾನ್ಸಿ ಮಸ್ಕರೇನಸ್ಸ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಜಯಂತ್ ಶೆಟ್ಟಿ, ಅಶ್ವಿನಿ ಚಂದ್ರಶೇಖರ್, ಹನೀಫ್ ಪುಂಚ್ಚಾತ್ತಾರ್, ನಾಗೇಶ್ ಬಲ್ನಾಡು, ರೆಹಮನ್ ಸಂಪ್ಯ ಸೇರಿದಂತೆ ಹಲವು ಅಭಿಮಾನಿಗಳು ಹಾಜರಿದ್ದು ಶುಭಾಶಯಗಳನ್ನು ಕೋರಿದರು.

CATEGORIES
Share This

COMMENTS

Wordpress (0)
Disqus (0 )
error: Content is protected !!