ಪಂಜಿಗುಡ್ಡೆ ಅಂಗನವಾಡಿಯಲ್ಲಿ ಆಟೋಟ ಸ್ಪರ್ಧೆ ಅನಿತ ಹೇಮನಾಥ್ ಶೆಟ್ಟಿ ಭೇಟಿ

ಪುತ್ತೂರು : (ಡಿ.17) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತು ಕ್ಷೇತ್ರದ ಕೆಯ್ಯೂರು ಗ್ರಾಮದ ಪಂಜಿಗುಡ್ಡೆ ಅಂಗನವಾಡಿಯಲ್ಲಿ ನಡೆದ ಬಾಲಮೇಳದ ಪ್ರಯುಕ್ತ ಚಿಣ್ಣರಿಗೆ ಮತ್ತು ಸ್ತ್ರೀಶಕ್ತಿ ಮಹಿಳಾ ಸಂಘ ದ ಮಹಿಳೆಯರಿಗೆ ನಡೆದ ಆಟೋಟ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಅಧ್ಯಕ್ಷೆ ಅನಿತ ಹೇಮನಾಥ್ ಶೆಟ್ಟಿ ಭಾಗವಹಿಸಿದರು.

Anitha hemanth shetty

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾ. ಪಂ. ನ ಮಾಜಿ ಅಧ್ಯಕ್ಷೆ ಲೀಲಾವತಿ ಸುವರ್ಣ, ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!