ಕೆಯ್ಯೂರು ಎಟ್ಯಡ್ಕ ರಸ್ತೆ ಕಾಂಕ್ರೀಟಿಕರಣಕ್ಕೆ 1.53ಲಕ್ಷ ಅನುದಾನ : ಅನಿತ ಹೇಮನಾಥ್ ಶೆಟ್ಟಿ

ಪುತ್ತೂರು : (ಡಿ.17) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತು ಕ್ಷೇತ್ರದ ಕೆಯ್ಯೂರು ಎಟ್ಯಡ್ಕ ರಸ್ತೆಗೆ ಕಾಂಕ್ರಿಟೀಕರಣಕ್ಕೆ 1.53ಲಕ್ಷ ಅನುದಾನವಿರಿಸಿದ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

Anitha Hemanath shetty
ಗ್ರಾ ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎ ಕೆ ಜಯರಾಮ್ ರೈ, ಗ್ರಾ ಪಂ ನ ಮಾಜಿ ಅಧ್ಯಕ್ಷೆ ಲೀಲಾವತಿ ಸುವರ್ಣ, ಜಯಂತ್ ಪೂಜಾರಿ ಕೆಂಗುಡೇಲು, ದಾಮೋದರ ಪೂಜಾರಿ, ಜನಾರ್ಧನ ಪೂಜಾರಿ, ಉದಯ, ಚಂದ್ರಶೇಖರ ಕಣಿಯಾರು, ಇಸ್ಮಾಯಿಲ್ ಹೊನೆಸ್ಟ್, ಸುಮಲತಾ ಜಯಂತ್ ಪೂಜಾರಿ, ಆಶಾ ಉದಯ್ ಮತ್ತು ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು .

CATEGORIES
Share This

COMMENTS

Wordpress (0)
Disqus ( )
error: Content is protected !!