ಅವಧೂತ ವಿನಯ ಗುರೂಜಿ ಆಶೀರ್ವಾದ ಪಡೆದ ಕಲ್ಲಡ್ಕ ಪ್ರಭಾಕರ್ ಭಟ್

ಶಿವಮೊಗ್ಗ : (ನ.23)   ಗೌರಿಗದ್ದೆ  ದತ್ತಾಶ್ರಮಕ್ಕೆ ಆರ್ ಎಸ್ ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿ ಅವಧೂತ ವಿನಯ ಗುರೂಜಿ ಅವರ ಆಶೀರ್ವಾದ ಪಡೆದರು.

Prabhakar bhat

ಈ ಹಿಂದೆ ರಾಜಕೀಯ ಪಕ್ಷಗಳ ಮುಖಂಡರಾದ ಮಾಜಿ ಪ್ರಧಾನಿ ಎಚ್. ಡಿ. ದೇವೆ ಗೌಡ, ಡಿ.ಕೆ ಶಿವಕುಮಾರ್, ಹಾಲಿ ಸಿ.ಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಧ್ಯಕ್ಷರಾದ ಶ್ರಿ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು  ಭೇಟಿ ನೀಡಿ ಅವದೂತ ವಿನಯ ಗುರೂಜಿ ಆಶೀರ್ವಾದ ಪಡೆದಿದ್ದರು.

Prabhakar bhat
ಈ ಸಂದರ್ಭದಲ್ಲಿ  ಆಶ್ರಮದ ಕಾರ್ಯದರ್ಶಿ ಕುಪ್ಪಳ್ಳಿ ಸುಧಾಕರ್ ಹರೀಶ್ ತೋಳಾರ್ ಕೊಲ್ಲೂರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!