ಪಾಣಾಜೆ ಶುಭೋಧ ಪ್ರೌಢಶಾಲೆಯಲ್ಲಿ ರೇಂಜರ್ಸ್ ಶತ ಸಂಭ್ರಮ 2019

ಪುತ್ತೂರು : (ನ.22) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು , ಪಾಣಾಜೆ ವಿಧ್ಯಾವರ್ದಕ ಸಂಘ(ರಿ) ಮತ್ತು ಶುಭೋಧ ಪ್ರೌಢಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆ ಯಲ್ಲಿ ನಡೆಯುತ್ತಿರುವ ರೇಂಜರ್ಸ್ ಶತ ಸಂಭ್ರಮ ತಾಲೂಕು ಮೇಳ- 2019

Rangers

ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಲ.ಹೇಮನಾಥ್ ಶೆಟ್ಟಿ ಕಾವು ಇವರು ಭಾಗವಹಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಕುಂತಲ ಟಿ ಶೆಟ್ಟಿ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!