ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಧ್ವನಿವರ್ಧ ಕ ಕೊಡುಗೆ

ಪುತ್ತೂರು : (ನ.16) ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಪೋಷಕರಾದ ಅಬ್ಬಾಸ್ ಕೆ. ಎಂ ರಾಯಲ್ ಶಾಮಿಯಾನ, ಈಶ್ವರಮಂಗಲ, ಇವರು ಧ್ವನಿವರ್ಧಕ ವನ್ನು ಕೊಡುಗೆಯಾಗಿ ನೀಡಿದರು.
ಸಂಸ್ಥೆಯ ವತಿಯಿಂದ ನವೆಂಬರ್ 16 ರಂದು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

Madhura international

ಸಂಸ್ಥೆಯ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ, ಅಧ್ಯಕ್ಷರಾದ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್ ಮಧುರಾ, ಟ್ರಸ್ಟಿ ಖತೀಜಮ್ಮ ಮಧುರಾ, ಆಯಿಷಾ ಮಧುರಾ, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ರಕ್ಷಕ-ಶಿಕ್ಷ ಕ ಸಂಘದ ಉಪಾಧ್ಯಕ್ಷೆ ಸುಮಿತಾ ಅಜಿತ್, ಆಡಳಿತಾಧಿಕಾರಿ ಮಹಮ್ಮದ್ ಸಾಮು, ಕ್ಯಾಂಪಸ್ ನಿರ್ದೇಶಕರಾದ ಅಬ್ದುಲ್ಲಾ ಮಧುರಾ, ಮುಖ್ಯ ಶಿಕ್ಷಕಿ ಮಮತಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಶಿಕ್ಷಕಿಯರಾದ ಶ್ರೀ ಪ್ರಿಯಾ, ಕೌಸಲ್ಯ, ರೇಶ್ಮಾ, ಅಶ್ವಿನಿ, ನಿಶಾನ, ಅರ್ಚನಾ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲ, ರೋಹಿಣಿ, ತಾರಾ, ಇಬ್ರಾಹಿಂ, ರಿತೀಶ್, ಇಸ್ಮಾಯಿಲ್, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!