ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಧಿವಶ

ಉಡುಪಿ : (ಅ.29) ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಯ ಪ್ರಧಾನ ಕಾರ್ಯದರ್ಶಿ, ಉಡುಪಿ ಮಹಿಳಾ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತೆ, ಸದಾ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡು,

Udupi

ಲಯನ್ಸ್ ಸೇವಾ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿದ್ದ ಶ್ರೀಮತಿ. ಜಯಶ್ರೀ ಕೃಷ್ಣರಾಜ್ (ಮಲ್ಪೆ ಮಧ್ವರಾಜರ ತಮ್ಮ ಕೃಷ್ಣರಾಜ್ ರ ಹೆಂಡತಿ) ನಿಧನ ಹೊಂದಿದ್ದಾರೆ.  ಇವರು ಹಿಂದೆ ನಗರ ಸಭಾ ಸದಸ್ಯರಾಗಿಯು ಕಾರ್ಯನಿರ್ವಹಿಸಿದ್ದರು .

CATEGORIES
Share This

COMMENTS

Wordpress (0)
Disqus ( )
error: Content is protected !!