ಕಾಸರಗೋಡು ಬಸ್ಸು ಹರಿದು ವೃದ್ಧೆ ಸಾವು

ಕಾಸರಗೋಡು : (ಅ.28)ಬಸ್ಸು ಢಿಕ್ಕಿ ಹೊಡೆದು ವೃದ್ಧೆ ಮೃತಪಟ್ಟ ಘಟನೆ ನಗರದ ಬ್ಯಾಂಕ್ ರಸ್ತೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ಬೀರಂತ ಬೈಲ್  ನ ಗೀತಾ ( ವ.70 ) ಎಂದು ಗುರುತಿಸಲಾಗಿದೆ.

Kasaragodu

ವೃದ್ದೆ ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ಸು ಬಡಿದಿದ್ದು, ರಸ್ತೆಗೆ ಬಿದ್ದ ವೃದ್ದೆಯ ದೇಹದ ಮೇಲೆ ಚಕ್ರ ಹರಿದಿದ್ದು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಸಾಗಿಸಲಾಗಿದೆ.

Advertising

CATEGORIES
Share This

COMMENTS

Wordpress (0)
Disqus (0 )
error: Content is protected !!