“ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ” ಕೃಷಿ ಮೇಳ 2019 ಈ ಬಾರಿ ಬೆಂಗಳೂರಿನಲ್ಲಿ.

ಬೆಂಗಳೂರು : (ಅ.24) ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಸರಕಾರದ ಕೃಷಿ ಮತ್ತು ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಸುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ

Agriculture

Agriculture

2019 ರ ಕೃಷಿ ಮೇಳ “ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ” ಎಂಬ ವಿಶೇಷ ವ್ಯಾಖ್ಯಾನದೊಂದಿಗೆ ಇಂದು ಅಕ್ಟೋಬರ್ 24 ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ) ದಲ್ಲಿ ಆರಂಭವಾಗಿದೆ.

Agriculture

Agriculture

ಮೇಳವು ರೈತರು ಪ್ರತಿವರ್ಷ ನಡೆಸುವ ಕೃಷಿ ಚಟುವಟಿಕೆಗಳ ಮಾಹಿತಿ , ತಂತ್ರಜ್ಞಾನಗಳ ಬಗ್ಗೆ ಪ್ರದರ್ಶನ ನಡೆಯಲಿದೆ.

Agriculture
ಕೃಷಿ ಮೇಳ ಅಕ್ಟೋಬರ್ 24 ರಿಂದ ಅಕ್ಟೋಬರ್ 27 ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!