ರಿಕ್ಷಾ ತಂಗುದಾಣಕ್ಕೆ ಸ್ಥಳ ಪರಿಶೀಲನೆ ಮಾಡಿದ ಕಾವು ಹೇಮನಾಥ್ ಶೆಟ್ಟಿ

ಪುತ್ತೂರು : ( ಅ.23) ಪುತ್ತೂರು ನಗರದ ಮುರ ಜಂಕ್ಷನ್ ನಲ್ಲಿ ವಿಧಾನ‌ಪರಿಷತ್ ಶಾಸಕ ಐವಾನ್ ಡಿಸೋಜ ರ ಅನುದಾನದಿಂದ ನಿರ್ಮಾಣವಾಗಲಿರುವ ರಿಕ್ಷಾ ತಂಗುದಾಣದ ಕಾಮಗಾರಿ ಪ್ರಾರಂಭಿಸಲು

Kavu Hemanath shetty

ಸ್ಥಳಿಯ ಉದ್ಯಮಿಗಳು ಮತ್ತು ರಿಕ್ಷಾ ಚಾಲಕ, ಮಾಲ಼ಕರ ಜೊತೆ ಕಾಂಗ್ರೆಸ್ ನಾಯಕ ಕಾವು ಹೇಮನಾಥ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿದರು.

Kavu Hemanath shetty
ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಶ್ರೀ.ಈಶ್ವರ ಭಟ್ ಪಂಜಿಗುಡ್ಡೆ, ರವಿಪ್ರಸಾದ್ ಶೆಟ್ಟಿ ಬನ್ನೂರು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!