ಬೆಂಗಳೂರು ನಗರದ ವಿವಿದೆಡೆ ರಾಮ್ ಸೇನಾ ಘಟಕ ಉದ್ಘಾಟನೆ.

ಬೆಂಗಳೂರು : (ಜು.06) ಬೆಂಗಳೂರು ನಗರ ಜಿಲ್ಲೆಯಲ್ಲಿ ರಾಮ್ ಸೇನಾದ ನೂತನ ಘಟಕಗಳಾದ ಮಹದೇವಪುರ ಕ್ಷೇತ್ರ, ಹಗದೂರ್ ವಾರ್ಡ್, ನಗೊಂಡನಹಳ್ಳಿ ಶಾಖೆ ಹಾಗೂ ರಾಮ್ ಸೇನಾ ಮಹಿಳಾ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

Ramsena

ರಾಮ್ ಸೇನಾದ ವತಿಯಿಂದ ರಾಜ್ಯಾದ್ಯಂತ ನಡೆಸಲಾಗುತ್ತಿರುವ ವನಮಹೋತ್ಸವ ಅಭಿಯಾನದ ಸಲುವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಚಿನ್ ದಳವಾಯಿ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಪ್ರಾಂತ ವಕ್ತಾರರಾದ ಪ್ರಸನ್ನ ಕುಮಾರ್, ಬೆಂಗಳೂರು ನಗರ ಅಧ್ಯಕ್ಷರಾದ ಶಶಿ ಕಿರಣ್ ಗೌಡ, ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಸುಮಂತ್ ಕ್ಷತ್ರೀಯ, ರಮೇಶ್ ಕ್ಷತ್ರಿಯ ನಗರ ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿವೆ
ಮಹದೇವಪುರ ಕ್ಷೇತ್ರ
ಲೋಕೇಶ್ – ಅಧ್ಯಕ್ಷರು
ಸಂದೀಪ್ – ಉಪಾಧ್ಯಕ್ಷರು
ಕೃಪಾ ಆರ್ಚರ್ – ಉಪಾಧ್ಯಕ್ಷರು
ಸಂಜಯ್ – ಪ್ರಧಾನ ಕಾರ್ಯದರ್ಶಿ
ಅಕ್ಷಯ್ – ಕಾರ್ಯದರ್ಶಿ
ಹರೀಶ್ – ಗೋರಕ್ಷಣಾ ಸೇನಾ ಸಂಚಾಲಕರು
ವಿನೋದ್ – ಯುವ ಘಟಕ ಅಧ್ಯಕ್ಷರು
ನವೀನ್ – ಯುವ ಘಟಕ ಉಪಾಧ್ಯಕ್ಷರು.

Ramsena

 

ಹಗದೂರ್ ಘಟಕ
ರಾಕೇಶ್ – ಅಧ್ಯಕ್ಷರು
ಹರೀಶ್ – ಉಪಾಧ್ಯಕ್ಷರು
ನರಸಿಂಹ – ಪ್ರಧಾನ ಕಾರ್ಯದರ್ಶಿ
ರಮೇಶ್ – ಕಾರ್ಯದರ್ಶಿ
ಮಂಜು – ಕಾರ್ಯದರ್ಶಿ

ಮಹಿಳಾ ಘಟಕ ಮಹದೇವಪುರ.
ಕಲ್ಪನಾ – ಮಹಿಳಾ ಗೌರವ ಸಲಹೆಗಾರರು.
ವನಿತಾ – ಮಹಿಳಾ ಅಧ್ಯಕ್ಷರು.
ಭುವನ – ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!