ಡಿಕೆಶಿ ಗೆ ಜಾಮೀನು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ಹರ್ಷಾಚರಣೆ

ಪುತ್ತೂರು : (ಅ.23) ಪುತ್ತೂರು￰ ಪೇಟೆಯ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣದ ಬಳಿ ಗಾಂಧಿ ಕಟ್ಟೆಯ ಎದುರು ಕಾಂಗ್ರೆಸ್ ನಾಯಕ ಕಾವು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಿಡುಗಡೆ ಗೊಂಡಿರುವುದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

Hemanath shetty

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಅಧ್ಯಕ್ಷೆ  ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ  ಮಹಮ್ಮದ್ ಅಲಿ, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ  ಲೋಕೇಶ್ ಹೆಗ್ಡೆ , ನಗರಸಭೆ ಸದಸ್ಯ ಶಕ್ತಿ ಸಿನ್ಹಾ, ಕಿಟ್ಟಣ್ಣಗೌಡ, ಅಶ್ವಿನಿ ಚಂದ್ರ, ದಾಮೋದರ್ ಬಂಡಾರ್ಕರ್, ,ಸ್ವರ್ಣಲತಾ ಹೆಗ್ಡೆ, ಕೇಶವ ಬೆದ್ರಳ, ಮಹೇಶ್ಚಂದ್ರ ಸಾಲ್ಯಾನ್, ಕೊರಗಪ್ಪ ಗೌಡ, ರವಿ ಪ್ರಸಾದ್ ಶೆಟ್ಟಿ, ಹನೀಫ್ ಪುಣ್ಚಾತ್ತಾರ್ , ರಹಿಮಾನ್ ಸಂಪ್ಯ, ನಾಗೇಶ್ ಆಚಾರ್ಯ, ಹಂಝತ್ ಸಾಲ್ಮರ, ಇಮ್ತಿಯಾಜ್ ಬಪ್ಪಳಿಗೆ, ನೇಮಾಕ್ಷ ಸುವರ್ಣ, ಅಬೂಬಕ್ಕರ್ ಮುಲಾರ್, ಪ್ರಮೋದ್ ಕೋಳ್ತಿಗೆ, ಹನೀಫ್ ಹಾಜಿ ಉದಯ, ಸುನಿಲ್ ಪಾಣಾಜೆ, ರಜಾಕ್ R P, ಹಂಝ ಹಾಜಿ, ಶರೀಫ್ ಬಲ್ನಾಡ್, ಜಲೀಲ್ ಬಲ್ನಾಡ್, ಮಜೀದ್ ಬಲ್ನಾಡ್, ಹನೀಫ್ ಬಗ್ಗುಮೂಲೆ , ಜಯಪ್ರಕಾಶ್ ನೂಜಿಬೈಲು , ಇಸ್ಮಾಯಿಲ್ ಬೊಳ್ವಾರ್, ಪುತ್ತಬ್ಬ ಸಾಲ್ಮರ, ಅಬ್ದುಲ್ ಕುಂಞಿ ಕಾವು, ಮುಸ್ತಾಫ ಇಡಬೆಟ್ಟು, ಆಶಿಕ್ ಬಪ್ಪಳಿಗೆ, ಫಾರೂಕ್ ಕೇದುವಡ್ಕ, ಅಶ್ರಫ್ ಅಚ್ಚು ಕೆಮ್ಮಾಯಿ , ಹನೀಫ್ ಕೂರ್ನಡ್ಕ, ಶಾಹೀದ್ ಕಬಕ , ರವಿ ಚಂದ್ರ ಶೆಟ್ಟಿ ಬನ್ನೂರ್ ಮತ್ತಿತರರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!