ಬೇಬಿ ಯಾಶಿಕ ಹುಟ್ಟುಹಬ್ಬದ ಆಚರಣೆ

ಬೆಳ್ತಂಗಡಿ :(ಮಾ. 29) ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಮನೆಯ ಶ್ರೀಮತಿ ಶಶಿಕಲಾ ಮತ್ತು ಶ್ರೀ ಯತೀಶ್ ಮಲಾರ್ ದಂಪತಿಯ ಪುತ್ರಿ ಬೇಬಿ ಯಾಶಿಕ ಇವರ ಪ್ರಥಮ ವರ್ಷದ ಹುಟ್ಟುಹಬ್ಬದ ಆಚರಣೆ ಏಪ್ರಿಲ್ 2 ರಂದು

Baby yashika

ಬೇಬಿ ಯಾಶಿಕ

ಮದ್ಯಾಹ್ನ ಮುಂಡ್ರುಪ್ಪಾಡಿ ಮನೆಯಲ್ಲಿ ಆಚರಿಸಲಾಗುವುದು ಕುಟುಂಬಸ್ಥರು ಮತ್ತು ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಟಾಣಿ ಮಗುವನ್ನು ಆಶೀರ್ವಾದಿಸುವಂತೆ ಶಶಿಕಲಾ ಯತೀಶ್ ದಂಪತಿಗಳು ಕೇಳಿಕೊಂಡಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!