ರಾಮ್ ಸೇನಾ ಕರ್ನಾಟಕ ಇದರ ನೂತನ ಯಶವಂತಪುರ ಘಟಕ ಉದ್ಘಾಟನೆ.

ಬೆಂಗಳೂರು : (ಜೂ.04) ರಾಮ್ ಸೇನಾ ಬೆಂಗಳೂರಿನ ಯಶವಂತಪುರ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳನ್ನು ಬೆಂಗಳೂರಿನ ರಾಮ್ ಸೇನಾ ಮುಖಂಡರ ನೇತೃತ್ವದಲ್ಲಿ ಆಯ್ಕೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಮ್ ಸೇನಾ ಪದಾಧಿಕಾರಿಗಳಾದ ಸಚಿನ್ ದಳವಾಯಿ, ಶಶಿಕಿರಣ್ ಗೌಡ, ಸುಮಂತ್ ಕ್ಷತ್ರಿಯ, ಪ್ರಸನ್ನ ಕುಮಾರ್ ಅಯ್ಯರ್, ನವೀನ್ ಕುಮಾರ್ ಹಾಗೂ ನವನೀತ್ ಉಪಸ್ಥಿತರಿದ್ದರು.

Ramsena

ನೂತನ ಪದಾಧಿಕಾರಿಗಳಾಗಿ ಗೌರವಧ್ಯಕ್ಷರು ರಘು ಯಶವಂತಪುರ, ಅಧ್ಯಕ್ಷರು ಸಂತೋಷ್ ಬಿ, ಉಪಾಧ್ಯಕ್ಷರು ವಿನಯ್ ಆರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಕಾರ್ಯದರ್ಶಿಗಳಾಗಿ ರೋಹಿತ್, ನವೀನ್ ಕುಮಾರ್ ಎಸ್, ಯದುನಂದನ್, ಅನಿಲ್ ಕುಮಾರ್, ಬಾಲಾಜಿ ಎಮ್, ರಘು, ಹರ್ಷ, ನೂತನ್ ಪ್ರಸಾದ್, ಬಾಬು, ಸಹ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ವಿಜಯ್ ಕುಮಾರ್ ಅಯ್ಕೆಗೊಂಡಿರುತ್ತಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!