ದರ್ಶನ್ ನನ್ನ ಜೊತೆ ಇರೋ ತನಕ ಗೆಲ್ತಾನೆ ಇರ್ತೇನೆ : ಸುಮಲತಾ ಅಂಬರೀಶ್

ಬೆಂಗಳೂರು : (ಜ.12) ದರ್ಶನ್ ನನ್ನ ಜೊತೆ ಇರೋ ತನಕ ನಾನು ಗೆಲ್ತಾನೆ ಇರ್ತೀನಿ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ನಿನ್ನೆ ಸಂಜೆ ನಗರದ www.janathe.com ಖಾಸಗಿ ಹೋಟೆಲ್​​ನಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ v/s ಇಂಗ್ಲೆಂಡ್ ಸಿನಿಮಾದ ಟ್ರೈಲರ್ ಅನ್ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಲಾಂಚ್ ಮಾಡಿದರು.

Sumalatha ambareesh

ಬಳಿಕ ಕನ್ನಡ ಭಾಷೆ ಕುರಿತು ಮಾತನಾಡಿದರು. ಇದೆ ವೇಳೆ ಹಾಜರಿದ್ದ ಸಂಸದೆ ಸುಮಲತಾ ಅಂಬರೀಷ್​  ಕುರಿತು ಮಾತನಾಡಿದ ದರ್ಶನ್, ಈ ವಯಸ್ಸಲ್ಲೂ ಇಷ್ಟೊಂದು ಯಂಗ್ ಆಗಿದ್ದೀರಲ್ಲ ಅಮ್ಮಾ www.janathe.com ಅಂತಾ ಸುಮಲತಾರ ಕಾಲೆಳೆದರು. ಆಗ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿ, ದರ್ಶನ್ ನನ್ನ ಜೊತೆ ಇರೋ ತನಕ ನಾನು ಗೆಲ್ತಾನೆ ಇರ್ತೀನಿ ಅಂತಾ ಹೇಳಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!