Tag: election
ಕರಾವಳಿಯ ದಣಿವರಿಯದ ನಾಯಕ ರೈ”ಗೆ ಮತ್ತೆ ಟಿಕೆಟ್
ಬಂಟ್ವಾಳ : (ಫೆ.06) ರಮಾನಾಥ ರೈ ಅಂದರೆ ಅದು ಬಂಟ್ವಾಳದ ಪಿಲಿ ಎಂದು ಕರೆಯುವುದುಂಟು. ಅಕ್ಷರಶಃ ತನ್ನ ಸುದೀರ್ಘ 4-5 ದಶಕದ ರಾಜಕಾರಣದಲ್ಲಿ ಹುಲಿಯಂತೆಯೇ ಬದುಕಿ ಬಾಳಿದವರು ರೈಗಳು. ಸ್ವತಃ ರೈ" ಗಳ ಪ್ರಭಾವದ ... ಮುಂದೆ ಓದಿ
ಎಐಸಿಸಿ ಅಧ್ಯಕ್ಷೀಯ ಚುನಾವಣೆ ಹೈಕಮಾಂಡ್ ತಲೆ ನೋವು ಹೆಚ್ಚಿಸಿದ ಶಶಿ ತರೂರ್ ಸ್ಪರ್ಧೆ
ನವದೆಹಲಿ (ಅ.05) ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೈಕಮಾಂಡ್ ಲೆಕ್ಕಾಚಾರಗಳು ಉಲ್ಟಾ ಆಗುತ್ತಲೇ ಇದೆ. ಇದೀಗ ಅಂತಿಮ ಹಂತದಲ್ಲಿ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಕಣಕ್ಕಿಳಿದಿದ್ದಾರೆ. ಖರ್ಗೆಗೆ ಪ್ರತಿಸ್ಪರ್ಧಿಯಾಗಿರುವ ಶಶಿ ತರೂರ್ ಇದೀಗ ಹೈಕಮಾಂಡ್ ... ಮುಂದೆ ಓದಿ
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬಿಜೆಪಿಯ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ – ಡಿಕೆಶಿ
ಬೆಂಗಳೂರು : (ಏ.30) ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಇಂದು ಹೊರಬಿದ್ದಿದ್ದು,ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಈ ಫಲಿತಾಂಶವು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಗರ ಪ್ರದೇಶದ ... ಮುಂದೆ ಓದಿ
ಫೆ.28 ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ.
ಮಂಗಳೂರು : (ಫೆ. 11) ಚುನಾವಣೆ ನಡೆದು ಸುಮಾರು ಮೂರು ತಿಂಗಳ ಬಳಿಕ ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಫೆ. 28ರಂದು ಚುನಾವಣೆ ನಡೆಯಲಿದೆ. ... ಮುಂದೆ ಓದಿ
ಆದಿತ್ಯನಾಥ್ ಪ್ರಚಾರ ಮಾಡಿದ್ದ ದಿಲ್ಲಿಯ 7 ಕ್ಷೇತ್ರಗಳಲ್ಲೂ ಸೋಲುಂಡ ಬಿಜೆಪಿ.
ಹೊಸದಿಲ್ಲಿ : (ಫೆ.11) ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಆಘಾತ ನೀಡಿದ್ದರೆ, ಮತ್ತೊಂದು ಕಾರಣದಿಂದ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಆದಿತ್ಯನಾಥ್ ... ಮುಂದೆ ಓದಿ
ಬಿಎಸ್‌ವೈ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ; ಕಲ್ಲಡ್ಕ ಪ್ರಭಾಕರ ಭಟ್
ಚಿಕ್ಕಬಳ್ಳಾಪುರ : (ಜ.19) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ರಾಷ್ಟ್ರೀಯ ಕಾರ್ಯಕಾರಿಣಿ ... ಮುಂದೆ ಓದಿ