Tag: BJP
ತಳಮಟ್ಟದ ಕಾರ್ಯಕರ್ತ ಕಿಶೋರ್ ಕುಮಾರ್ ಗೆ ಒಲಿದು ಬಂತು ಮೆಸ್ಕಾಂ ನಿರ್ದೇಶಕ ಹುದ್ದೆ.
ಪುತ್ತೂರು : (ನ.28) ಸರಿ ಸುಮಾರು 1995 ಇಸವಿಯ ಸಮಯ ಪುತ್ತೂರಿನಲ್ಲಿ ಸೌಮ್ಯ ಭಟ್ ಕೊಲೆಯ ಸಂದರ್ಭದಲ್ಲಿ ಎಬಿವಿಪಿ, ಬಜರಂಗದಳದ ಜವಾಬ್ದಾರಿ ಹೊತ್ತಿದ್ದ ಚಿರಯುವಕ ಕಿಶೋರ್ ಕುಮಾರ್ ಪುತ್ತೂರು. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ... ಮುಂದೆ ಓದಿ
ರಾಜ್ಯಸಭೆ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಿ ಮಧ್ಯ ಪ್ರದೇಶದಿಂದ ಜ್ಯೋತಿರಾದಿತ್ಯ ಸಿಂಧಿಯಾ ಕಣಕ್ಕೆ.
ನವದೆಹಲಿ : (ಮಾ.11) ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಕೇಸರಿ ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಮಾರ್ಚ್ 26 ರಂದು ನಡೆಯಲಿರುವ ... ಮುಂದೆ ಓದಿ
ದಲಿತ ಸಂಸದೆಯ ಮೇಲೆ ಸಂಸತ್ತಿನಲ್ಲೇ ಹಲ್ಲೆ ನಡೆಸಿದ ಬಿಜೆಪಿ ಸಂಸದೆ ! ಸ್ಪೀಕರ್ ಮೌನ
ನವದೆಹಲಿ : ( ಮಾ. 03) ದಲಿತ ಸಂಸದೆ ರಮ್ಯಾ ಹರಿದಾಸ್ ಮೇಲೆ ಸದನದಲ್ಲಿ ಬಿಜೆಪಿ ಸಂಸದೆ ಹಲ್ಲೆ ನಡೆಸಿದ್ದು ಈ ಕುರಿತು ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಸಂಸದೆ ದೂರು ನೀಡಿದ್ದಾರೆ. ... ಮುಂದೆ ಓದಿ
ಸಿಎಎ, ಎನ್‌ಆರ್‌ಸಿ ಉದ್ಯೋಗ ಸೃಷ್ಟಿಸದು : ಶಿವಸೇನೆ
ಹೊಸದಿಲ್ಲಿ (ಜ.18) ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದೇಶದಲ್ಲಿ ಉದ್ಯೋಗ ಸೃಷ್ಟಿಸದು. ಕೆಲಸ ನಿರ್ವಹಿಸುತ್ತಿರುವವರಿಗೆ ತಮ್ಮ ಕೆಲಸ ಮುಂದೆ ಇರುತ್ತದೆಯೇ ಎಂಬ ಖಾತರಿ ಇಲ್ಲ. ಆದರೂ ಹೊಸ ಉದ್ಯೋಗ ಸೃಷ್ಟಿಸುವ ... ಮುಂದೆ ಓದಿ
ಮಾಜಿ ಸಿಎಂ ಸಿದ್ದರಾಮಯ್ಯ’ರ ಮತ್ತೊಬ್ಬ ಆಪ್ತ ಬಿಜೆಪಿ ಸೇರ್ಪಡೆ.
ಮೈಸೂರು : (ಜ.16) ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತರಾದ ಮಾಜಿ ಸಚಿವ ಸಿ.ಹೆಚ್.ವಿಜಯ್ ಶಂಕರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಲ್ಲೇಶ್ವರಂನಲ್ಲಿರುವ www.janathe.com ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಧ್ಯಾಹ್ನ ಮುಖ್ಯಮಂತ್ರಿ ... ಮುಂದೆ ಓದಿ
ಆರ್ಥಿಕತೆ ಭೀಕರ ಸ್ಥಿತಿಯಲ್ಲಿದೆ : ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ
ಅಹಮದಾಬಾದ್ : (ಜ.11) ದೇಶದ ಆರ್ಥಿಕತೆ ಭೀಕರವಾಗಿದ್ದು ಹೂಡಿಕೆದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ "ತೆರಿಗೆ ಭಯೋತ್ಪಾದನೆ" ಕೊನೆಗೊಳಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಗುಜರಾತ್‌ನ ಇಂಡನ್ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ವೇಳೆ ... ಮುಂದೆ ಓದಿ
ಪೌರತ್ವ ವಿಚಾರ ಬಿಜೆಪಿಯಿಂದ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ.
ಮಂಗಳೂರು : (ಜ.07) ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವುದು ಮತ್ತು ವಾಸ್ತವಾಂಶ ಮರೆಮಾಚಿ ಸುಳ್ಳು ಸುದ್ದಿ ಹರಡಿಸಿ ಜನರನ್ನು ದಾರಿ ತಪ್ಪಿಸುತ್ತಿರುವವರ ಪ್ರಯತ್ನವನ್ನು ವಿಫಲಗೊಳಿಸುವುದಕ್ಕಾಗಿ ಪೋಸ್ಟ್ ಕಾರ್ಡ್ ಅಭಿಯಾನದ ಸಹಿ ... ಮುಂದೆ ಓದಿ