Tag: artist
ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾದಿಂದ ಹಿರಿಯ ನಟರಿಗೆ ನೆರವು.
ಮಂಗಳೂರು : (ಏ.15) ರಾಮ್ ಸೇನಾ(ರಿ) ಕರ್ನಾಟಕ ಇದರ ವತಿಯಿಂದ ಬೆಂಗಳೂರು ನಗರದಲ್ಲಿ 25 ಕನ್ನಡ ಚಲನಚಿತ್ರ ಹಿರಿಯ ಹಾಗೂ ಪೋಷಕ ನಟರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ರಾಮ್ ಸೇನಾ (ರಿ) ಕರ್ನಾಟಕ ಇದರ ... ಮುಂದೆ ಓದಿ